ಹೆಂಡತಿ ಬಿಟ್ಟು 2ನೇ ಮದುವೆಗೆ ಮುಂದಾದ ಪತಿ: ಯುವತಿ ಮೇಲೆ ಕಣ್ಣಾಕಿದ್ದವ ಹೆಣವಾಗಿದ್ದು ಹೇಗೆ!?
ಕೋಲಾರ:- ಹೆಂಡತಿ ಬಿಟ್ಟು 2ನೇ ಮದುವೆಗೆ ಪತಿ ಮುಂದಾಗಿದ್ದು, ಯುವತಿ ಮೇಲೆ ಕಣ್ಣಾಕಿದ್ದವನನ್ನು ಪೋಷಕರು ಕೊಲೆಗೈದ ಘಟನೆ ಕೋಲಾರದ ನೂರ್ ನಗರದಲ್ಲಿ ಶನಿವಾರ ಮಧ್ಯರಾತ್ರಿ ನಡೆದಿದೆ. ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು ಪ್ರಕರಣ: ಆರೋಪಿಗಳಿಗೆ ನೋಟಿಸ್ ಜಾರಿ! ಉಸ್ಮಾನ್ ಕೊಲೆಯಾದ ದುರ್ದೈವಿ. ಆತ ತನ್ನ ಪ್ರೇಯಸಿ ಮನೆಗೆ ಹೋಗಿ ಬರುವಾಗ ಆಕೆಯ ಕುಟುಂಬಸ್ಥರು ಹಾಗೂ ಸ್ಥಳೀಯರು ಅಟ್ಟಾಡಿಸಿ ಹೊಡೆದಿದ್ದಾರೆ. ಬಳಿಕ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ. ಉಸ್ಮಾನ್ … Continue reading ಹೆಂಡತಿ ಬಿಟ್ಟು 2ನೇ ಮದುವೆಗೆ ಮುಂದಾದ ಪತಿ: ಯುವತಿ ಮೇಲೆ ಕಣ್ಣಾಕಿದ್ದವ ಹೆಣವಾಗಿದ್ದು ಹೇಗೆ!?
Copy and paste this URL into your WordPress site to embed
Copy and paste this code into your site to embed