ಮಡಿಕೇರಿಯಲ್ಲಿ ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಪತಿ: ಅಷ್ಟಕ್ಕೂ ಆಗಿದ್ದೇನು?
ಕೊಡಗು : ವಿರಾಜಪೇಟೆ ತಾಲೂಕಿನ ಬೆಟೋಲಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯಯನ್ನು ಗುಂಡು ಹೊಡೆದು ಕೊಲೆ ಮಾಡಿರುವ ಘಟನೆ ಇಂದು ಬೆಳಗ್ಗೆ 9 ಗಂಟೆಗೆ ನಡೆದಿದೆ. ಶಿಲ್ಪ ಸೀತಮ್ಮ (40)ಮೃತಪಟ್ಟ ದುರ್ದೈವಿ ಆಕೆಯ ಪತಿ ನಾಯಕಂಡ ಬೋಪಣ್ಣ (45) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. Muda Scam: ಸಿಎಂ ಸಿದ್ಧರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನಿನ್ನೆ ರಾತ್ರಿ ಶಿಲ್ಪ ಬೇರೊಬ್ಬರ ದೂರವಾಣಿ ಕರೆ ಸ್ವೀಕರಿಸಿ ಮಾತನಾಡಿದ್ದನ್ನು ಆಕ್ಷೇಪಿಸಿದ ನಂತರ ಈ ವಿಚಾರವಾಗಿ ಜಗಳ ನಡೆದು ಇಂದು ಬೆಳಗ್ಗೆ … Continue reading ಮಡಿಕೇರಿಯಲ್ಲಿ ತಾಳಿ ಕಟ್ಟಿದ ಪತ್ನಿಯನ್ನೇ ಕೊಂದ ಪತಿ: ಅಷ್ಟಕ್ಕೂ ಆಗಿದ್ದೇನು?
Copy and paste this URL into your WordPress site to embed
Copy and paste this code into your site to embed