ಹೊಸ ಸೀರೆ ತಂದು ಕೊಡದ ಗಂಡ: ಮನನೊಂದು ಮಹಿಳೆ ಸೂಸೈಡ್!
ಜಾರ್ಖಂಡ್:- ದುಮ್ಕಾ ಜಿಲ್ಲೆಯ ಬಾಗ್‌ಜೋಪಾ ಗ್ರಾಮದಲ್ಲಿ ಗಂಡ ಹೊಸ ಸೀರೆ ತಂದುಕೊಟ್ಟಿಲ್ಲ ಎಂದು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ. BBK11: ಶೋನೆ ನಿಲ್ಲೀಸ್ತಿನಿ ಎಂದಿದ್ದ ಜಗ್ಗಣ್ಣ: ಕಿಚ್ಚನ ಮುಂದೆ ಭಾವುಕರಾಗಿದ್ಯಾಕೆ!? 26 ವರ್ಷದ ಮಹಿಳೆಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತಳನ್ನು ಸೆಂಡೋ ದೇವಿ ಎಂದು ಗುರುತಿಸಲಾಗಿದ್ದು, ಪತಿ ತನಗೆ ದಸರಾ ಸಂದರ್ಭದಲ್ಲಿ ಸೀರೆ ತಂದುಕೊಟ್ಟಿಲ್ಲ ಎಂದು ಅಸಮಾಧಾನ ಹೊಂದಿದ್ದಳು. ಮಹಿಳೆ ದಸರಾಕ್ಕೆ ಹೊಸ ಸೀರೆಯನ್ನು ಕೇಳಿದ್ದಳು ಆದರೆ ಟ್ರಾಕ್ಟರ್ ಡ್ರೈವರ್ … Continue reading ಹೊಸ ಸೀರೆ ತಂದು ಕೊಡದ ಗಂಡ: ಮನನೊಂದು ಮಹಿಳೆ ಸೂಸೈಡ್!
Copy and paste this URL into your WordPress site to embed
Copy and paste this code into your site to embed