ಪುಡಿಗಾಸಿಗಾಗಿ ಹೆಂಡತಿ ಜೊತೆ ಮಲಗಲು ಸ್ನೇಹಿತರಿಗೆ ಹೇಳಿದ ಗಂಡ!

ನವದೆಹಲಿ:- ಹಣಕ್ಕಾಗಿ ಗೆಳೆಯರಿಗೆ ಹೆಂಡತಿ ಮೇಲೆ ಅತ್ಯಾಚಾರವೆಸಗಲು ಗಂಡ ಹೇಳಿರುವ ಘಟನೆ ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಜರುಗಿದೆ. ವಕ್ಫ್ ವಿರುದ್ಧ ತೊಡೆತಟ್ಟಿದ ಯತ್ನಾಳ್: ಪರಾಜಿತ ಅಭ್ಯರ್ಥಿಗಳೊಂದಿಗೆ ನಾಳೆ BY ವಿಜಯೇಂದ್ರ ಸಭೆ! ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ತನ್ನ ಪತಿಯ ಇಬ್ಬರು ಸ್ನೇಹಿತರು ಕಳೆದ ಮೂರು ವರ್ಷಗಳಿಂದ ತನ್ನ ಮೇಲೆ ಅತ್ಯಾಚಾರ ನಡೆಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ತನ್ನ ಗಂಡನ ಗೆಳೆಯರು ಅತ್ಯಾಚಾರ ನಡೆಸುವಾಗ ಅದನ್ನು ವಿಡಿಯೋ ರೆಕಾರ್ಡ್​ ಕೂಡ ಮಾಡಿಕೊಂಡಿದ್ದಾರೆ. ಆ ವಿಡಿಯೋಗಳನ್ನು ತನ್ನ ಗಂಡನಿಗೆ … Continue reading ಪುಡಿಗಾಸಿಗಾಗಿ ಹೆಂಡತಿ ಜೊತೆ ಮಲಗಲು ಸ್ನೇಹಿತರಿಗೆ ಹೇಳಿದ ಗಂಡ!