ಅಡುಗೆ ಬರದ ಹೆಂಡ್ತಿಗೆ ಡೈವೋರ್ಸ್ ಕೊಡಲು ಮುಂದಾದ ಗಂಡ!

ಅಡುಗೆ ಬರದ ಹೆಂಡ್ತಿಗೆ ಗಂಡನೋರ್ವ ಡೈವೋರ್ಸ್ ಕೊಡಲು ಮುಂದಾದ ಘಟನೆ ಜರುಗಿದೆ. ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶಿಕ್ಷಣ ಸಚಿವರಿಗೆ ಮನವಿ! ಅಡುಗೆ ಬಿಡಿ, ಆಕೆಗೆ ಸರಿಯಾಗಿ ಚಾಕು ಹಿಡಿದು ಹಣ್ಣು ಕಟ್‌ ಮಾಡೋದಕ್ಕೂ ಬರಲ್ಲ ಎಂದು ಆ ವ್ಯಕ್ತಿ ಸೋಷಿಯಲ್‌ ಮೀಡಿಯಾದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ ಇದೀಗ ಸಖತ್‌ ವೈರಲ್‌ ಆಗಿದೆ. ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ರೆಡ್ಡಿಡ್‌ನಲ್ಲಿ ಈ ಕುರಿತ ಪೋಸ್ಟ್‌ ಒಂದನ್ನು ಹಂಚಿಕೊಳ್ಳಲಾಗಿದೆ. 28 ವರ್ಷದ ವ್ಯಕ್ತಿ ತನ್ನ … Continue reading ಅಡುಗೆ ಬರದ ಹೆಂಡ್ತಿಗೆ ಡೈವೋರ್ಸ್ ಕೊಡಲು ಮುಂದಾದ ಗಂಡ!