ಇತ್ತ ಗಂಡ ಜೈಲಲ್ಲಿ, ಅತ್ತ ಮಗ ವಿದೇಶದಲ್ಲಿ.. ಸೊರಗಿ ಕಂಗೆಟ್ಟಿರುವ ಭವಾನಿ ರೇವಣ್ಣ.. !

ಹಾಸನ:- ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ತ ವಿದೇಶದಲ್ಲಿ ಪುತ್ರ ಪ್ರಜ್ವಲ್ ತಲೆಮರೆಸಿಕೊಂಡಿದ್ದರೆ, ಇತ್ತ ಮಹಿಳೆ ಕಿಡ್ನ್ಯಾಪ್ ಕೇಸಲ್ಲಿ ಗಂಡ ರೇವಣ್ಣ ಜೈಲು ಪಾಲಾಗಿದ್ದಾರೆ. ಇವೆಲ್ಲವನ್ನೂ ನೋಡುತ್ತಿರುವ ಭವಾನಿ ರೇವಣ್ಣ ಸೊರಗಿ ಹೋಗಿದ್ದಾರೆ. ವಿದ್ಯುತ್ ಬಿಲ್ ವಿವಾದ: ಮಾಲೀಕನನ್ನೇ ಕೊಂದ ವ್ಯಕ್ತಿ..! ಹೀಗಾಗಿ ಜೆಡಿಎಸ್ ನಾಯಕರು ಭವಾನಿಯವರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಮಾಜಿ ಶಾಸಕ ಮತ್ತು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆಎಸ್ ಲಿಂಗೇಶ್ ಮತ್ತು ಶ್ರವಣಬೆಳಗೊಳ ಶಾಸಕ ಸಿಎನ್ ಬಾಲಕೃಷ್ಣ ಇಂದು ಹೊಳೆನರಸೀಪುರದಲ್ಲಿರುವ ಹೆಚ್ ಡಿ … Continue reading ಇತ್ತ ಗಂಡ ಜೈಲಲ್ಲಿ, ಅತ್ತ ಮಗ ವಿದೇಶದಲ್ಲಿ.. ಸೊರಗಿ ಕಂಗೆಟ್ಟಿರುವ ಭವಾನಿ ರೇವಣ್ಣ.. !