ಪರಸ್ತ್ರೀ ಹಿಂದೆ ಬಿದ್ದ ಪತಿ.. ಸುಫಾರಿ ಕೊಟ್ಟು ಕಾಲು ಮುರಿಸಿದ ಪತ್ನಿ ..!? ; ಪೊಲೀಸರ ವಶಕ್ಕೆ

ಕಲಬುರಗಿ : ಪರಸ್ತ್ರೀ ಹಿಂದೆ ಬಿದ್ದು ಸಂಸಾರ ನಿರ್ಲಕ್ಷ್ಯ ಮಾಡಿದ ಪತಿಗೆ ಖುದ್ದು ಹೆಂಡತಿಯೇ ಸುಪಾರಿ ಕೊಟ್ಟು ಕಾಲು ಮುರಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ವೆಂಕಟೇಶ್ ಎಂಬಾತ ಎರಡು ಕಾಲು ಮುರಿತಕ್ಕೆ ಒಳಗಾದ ಪತಿ. ಗಾಜಿಪುರ ಬಡಾವಣೆ ನಿವಾಸಿ ಉಮಾದೇವಿ ಈ ಕೃತ್ಯ ಎಸಗಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಉಮಾದೇವಿ ಜೊತೆಗೆ ಕಾಲು ಮುರಿದ ಆರೀಫ್‌, ಮನೋಹರ್‌, ಸುನೀಲ್‌ ಎಂಬ ಮೂವರು ಆರೋಪಿಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಜಮೀನು ಗಲಾಟೆ.. ಅಂತ್ಯಗೊಂಡಿದ್ದು ಒಂದು ಸಾವಿನಲ್ಲಿ.. ಮುರಿದುಕೊಂಡ ಗಂಡ … Continue reading ಪರಸ್ತ್ರೀ ಹಿಂದೆ ಬಿದ್ದ ಪತಿ.. ಸುಫಾರಿ ಕೊಟ್ಟು ಕಾಲು ಮುರಿಸಿದ ಪತ್ನಿ ..!? ; ಪೊಲೀಸರ ವಶಕ್ಕೆ