ಗಂಡ-ಹೆಂಡತಿ ಸೀರಿಯಲ್ ನಟಿ ಮತ್ತೆ ತೆರೆ ಮೇಲೆ! ನಿರುಷಾ ಗೌಡರ ಹೊಸ ಸೀರಿಯಲ್ ಯಾವುದು!?

ಎಷ್ಟೋ ಕಥೆಗಳು ಬಂದು ಹೋಗೋದು ಸಹಜ. ಆದರೆ ಅವುಗಳಲ್ಲಿ ಕೆಲವೊಂದು ಅಚ್ಚಳಿಯದೆ ಉಳಿದು ಬಿಡತ್ತೆ. ಅಂತಹ ಸೀರಿಯಲ್ ನಲ್ಲಿ ಹಿಂದೆ ಮೂಡಿ ಬರುತ್ತಿದ್ದ ಗಂಡ ಹೆಂಡತಿ ಸೀರಿಯಲ್ ಕೂಡ ಒಂದು. ಧಾರವಾಡ ಮಾಜಿ ಪೊಲೀಸ್ ಆಯುಕ್ತ ಬಿಜಿ ಕೊಕಟನೂರ ವಿಧಿವಶ! ಎಸ್, ಗಂಡ ಹೆಂಡತಿ ಸೀರಿಯಲ್ ನಲ್ಲಿ ಹೆಚ್ಚು ಜನಮನ್ನಣೆ ಪಡೆದಿದ್ದ ನಿರುಷಾ ಗೌಡ ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ. ನಿನ್ನ ಜೊತೆ ನನ್ನ ಕಥೆ’ ಎಂಬ ಹೊಸ ಧಾರಾವಾಹಿಯ ಮೂಲಕ ವಿನೂತನ ಕಥೆಯನ್ನು ವೀಕ್ಷಕರಿಗೆ ಹೇಳಲು … Continue reading ಗಂಡ-ಹೆಂಡತಿ ಸೀರಿಯಲ್ ನಟಿ ಮತ್ತೆ ತೆರೆ ಮೇಲೆ! ನಿರುಷಾ ಗೌಡರ ಹೊಸ ಸೀರಿಯಲ್ ಯಾವುದು!?