ಬೆಂಗಳೂರು: ಕಮಾಂಡ್‌ ಆಸ್ಪತ್ರೆ ವಿಸ್ತರಣೆಗೆ 530 ಮರಗಳನ್ನು ಕಡಿಯಲು ತಡೆ ನೀಡಿದ ಹೈಕೋರ್ಟ್​!

ಬೆಂಗಳೂರು:+ ಬೆಂಗಳೂರು:- ಕಮಾಂಡ್‌ ಆಸ್ಪತ್ರೆ ವಿಸ್ತರಣೆಗಾಗಿ 530 ಮರಗಳನ್ನು ಕಡಿಯಲು ಬಿಬಿಎಂಪಿ ನೀಡಿದ್ದ ಅನುಮತಿಗೆ ಕರ್ನಾಟಕ ಹೈಕೋರ್ಟ್​ ಬ್ರೇಕ್ ಹಾಕಿದೆ. ಸರ್ಕಾರಿ JOB ಸರ್ಚ್ ಮಾಡ್ತಿದ್ದೀರಾ!? ಲೋಕೋಪಯೋಗಿ ಇಲಾಖೆಯಲ್ಲಿದೆ ಭರ್ಜರಿ ಉದ್ಯೋಗ! ಹೀಗೆ ಅಪ್ಲೈ ಮಾಡಿ! ಬಿಬಿಎಂಪಿಯ ಟ್ರೀ ಆಫೀಸರ್ 530 ಮರ ಕಡಿಯಲು ಅನುಮತಿ ನೀಡಿದ್ದಾರೆ. ಆದ್ರೆ, ಅದಕ್ಕೆ ಪರ್ಯಾಯವಾಗಿ ಮರ ಬೆಳಸುವ ಬಗ್ಗೆ ಸ್ಪಷ್ಟ ಕ್ರಮವಿಲ್ಲ‌. 530 ಮರ ಕಡಿಯಲು ಸೂಕ್ತ ಪ್ರಕ್ರಿಯೆ ಪಾಲಿಸಲಾಗಿಲ್ಲ‌. ಹೀಗಾಗಿ ಮರ ಕಡಿಯಲು ಮಧ್ಯಂತರ ತಡೆ ನೀಡುವಂತೆ ಅರ್ಜಿದಾರ … Continue reading ಬೆಂಗಳೂರು: ಕಮಾಂಡ್‌ ಆಸ್ಪತ್ರೆ ವಿಸ್ತರಣೆಗೆ 530 ಮರಗಳನ್ನು ಕಡಿಯಲು ತಡೆ ನೀಡಿದ ಹೈಕೋರ್ಟ್​!