ಆನ್ಲೈನ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು ತಪ್ಪಿಲ್ಲ ಎಂಬ ಆದೇಶ ವಾಪಸ್ ಪಡೆದ ಹೈಕೋರ್ಟ್!

ಬೆಂಗಳೂರು:- ಆನ್ಲೈನ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು ತಪ್ಪಿಲ್ಲ ಎಂಬ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಾಪಸ್ ಪಡೆದಿದೆ. ಶುಂಠಿ ಚಹಾ ಒಳ್ಳೆಯದೇ ಆದ್ರೆ ಇಂತಹವರು ಕುಡಿಯಬಾರದು! ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೆಕ್ಷನ್ 67 ಬಿ (ಬಿ)ಯನ್ನು ಗಮನಿಸಿದೆ ತಪ್ಪಾಗಿ ಈ ಆದೇಶವನ್ನು ನೀಡಿದೆ ಎಂದು ಹೇಳಿದೆ. ರಾಜ್ಯ ಸರ್ಕಾರವು ಸಲ್ಲಿಸಿದ ಅರ್ಜಿ ಆಧಾರ ಮೇಲೆ ಈ ಆದೇಶವನ್ನು ಸೆಕ್ಷನ್ 67 ಬಿ (ಎ) ಆಧಾರದ ಮೇಲೆ ನೀಡಲಾಗಿದೆ. ಕಾಯಿದೆಯ 67B (b) … Continue reading ಆನ್ಲೈನ್ ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ನೋಡುವುದು ತಪ್ಪಿಲ್ಲ ಎಂಬ ಆದೇಶ ವಾಪಸ್ ಪಡೆದ ಹೈಕೋರ್ಟ್!