ತಾಳಿ ಕಟ್ಟಿಸಿಕೊಂಡ ಹೆಣ್ಣಿಗೆ ಸಂತೋಷ ಹೆಚ್ಚು ಕ್ಷಣ ಉಳಿಯಲೇ ಇಲ್ಲ: ಅಪ್ಪ ಎಲ್ಲಿ ಅಂದಾಗ ಕಾದಿತ್ತು ಶಾಕ್!

ಚಿಕ್ಕಮಗಳೂರು:- ಮದುವೆ ಮಂಟಪದಲ್ಲಿ ಸೂತಕದ ಛಾಯೆ ಆವರಿಸಿ ಬಿಟ್ಟ ಕರುಣಾಜನಕ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ಜರುಗಿದೆ. ಸತ್ತ ಹುಡುಗನಿಗೆ ಸಿಕ್ತು ಶಾಂತಿ: ಕೇರಳದ ವಿಷ ಕನ್ಯೆಗೆ ಕೊನೆಗೂ ಮರಣದಂಡನೆ ವಿಧಿಸಿದ ಕೋರ್ಟ್! ಚಂದ್ರು ತನ್ನ ಮಗಳ ಮದುವೆಯನ್ನು ಭರ್ಜರಿಯಾಗಿ ಮಾಡಿ ಕುಟುಂಬಸ್ಥರ ಬಳಿ ಶಹಬ್ಬಾಸ್‌ ಅನ್ನಿಸಿಕೊಳ್ಳುವ ಆಸೆ ಹೊಂದಿದ್ದರು. ಮೊದಲ ಮಗಳ ಮದುವೆ ಸಮಯಕ್ಕೆ ಕೋವಿಡ್ ಪಾಸಿಟಿವಿ ಆಗಿದ್ದು ಮದುವೆ ನೋಡಲು ಆಗಿರಲಿಲ್ಲ. 2ನೇ ಮಗಳು ಲವ್ ಮ್ಯಾರೇಜ್ ಆಗಿದ್ದಳು. ಇದೀಗ ಕೊನೇ ಮಗಳ ಮದುವೆಯನ್ನು ನೋಡೋ ಭಾಗ್ಯ … Continue reading ತಾಳಿ ಕಟ್ಟಿಸಿಕೊಂಡ ಹೆಣ್ಣಿಗೆ ಸಂತೋಷ ಹೆಚ್ಚು ಕ್ಷಣ ಉಳಿಯಲೇ ಇಲ್ಲ: ಅಪ್ಪ ಎಲ್ಲಿ ಅಂದಾಗ ಕಾದಿತ್ತು ಶಾಕ್!