Movie Tickets: ಚಿತ್ರರಂಗದ ಮೇಲೂ ಬಿತ್ತು ಸರ್ಕಾರದ ಕಣ್ಣು! ದುಬಾರಿ ಆಗುತ್ತಾ ಸಿನಿಮಾ ಟಿಕೆಟ್?

ರಾಜ್ಯ ಸರ್ಕಾರವು ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಮಸೂದೆ 2024 ಅನ್ನು ಮಂಡಿಸಿದೆ. ಆದರೆ ಈ ಮಸೂದೆ ಬಗ್ಗೆ ಬಿಜೆಪಿಯು ಆಕ್ಷೇಪಣೆ ಎತ್ತಿದ್ದು, ಟಿಕೆಟ್ ಹಾಗೂ ಒಟಿಟಿ ದರಗಳನ್ನು ಹೆಚ್ಚಿಸಿ, ಮನೊರಂಜನೆಯನ್ನು ಪ್ರೇಕ್ಷಕರ ಪಾಲಿಗೆ ದುಬಾರಿ ಮಾಡುವ ಕಾರಣದಿಂದ ಈ ಮಸೂದೆಯನ್ನು ರಾಜ್ಯ ಸರ್ಕಾರ ಮಂಡಿಸಿದೆ ಎಂದು ಆರೋಪಿಸಿದೆ. ಕನ್ನಡ ಚಿತ್ರರಂಗಕ್ಕೆ  ಗರಬಡಿದಂತೆ ಆಗಿದ್ದು ಜನರು ಥಿಯೇಟರ್​ಗೆ ಬರದ ಕಾರಣ ಹಲವು ಸಿನಿಮಾಗಳು ಬಾಕ್ಸ್​ ಆಫೀಸ್ ಕಲೆಕ್ಷನ್ ಇಲ್ಲದೆ ಮಕಾಡೆ ಮಲಗುತ್ತಿವೆ. ದೊಡ್ಡ ದೊಡ್ಡ ನಟರು … Continue reading Movie Tickets: ಚಿತ್ರರಂಗದ ಮೇಲೂ ಬಿತ್ತು ಸರ್ಕಾರದ ಕಣ್ಣು! ದುಬಾರಿ ಆಗುತ್ತಾ ಸಿನಿಮಾ ಟಿಕೆಟ್?