ಸರ್ಕಾರ ನನ್ನ ವಿರುದ್ಧ ಏನು ಮಾಡೋಕಾಗಲ್ಲ; ಕೇಂದ್ರ ಸಚಿವ ಹೆಚ್ಡಿಕೆ

ಹಾಸನ : ಈ ಸರ್ಕಾರ ನನಗೆ ಏನೂ ಮಾಡೋಕಾಗಲ್ಲ ಅಂತಾ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ತಮ್ಮ ವಿರುದ್ದದ ಭೂಕಬಳಿಕೆ ಆರೋಪ ಕುರಿತು ಮಾತನಾಡಿದ ಅವರು, ರಾಮನಗರದಲ್ಲಿ ಅವನ್ಯಾರೋ ಸಾಮಾಜಿಕ ಪರಿವರ್ತನೆಕಾರ ಎಸ್.ಆರ್.ಹಿರೇಮಠ್ ರಿಪೋರ್ಟ್ ಮೇಲೆ ಆಗಿರುವ ಕೇಸ್ ಅದು. ಸಿದ್ದಪ್ಪ ಅವತ್ತು ರಾಮನಗರದಲ್ಲಿ ಅಸಿಸ್ಟೆಂಟ್ ಕಮಿಷನರ್. ಅವನು ಒಂದು ವರದಿ ಕೊಟ್ಟ, ಅದನ್ನು ಇಟ್ಕೊಂಡು ಈ ಆಟ ಆಡುತ್ತಿದ್ದಾರೆ. ಯಡಿಯೂರಪ್ಪ ಕಾಲದಲ್ಲೂ ತನಿಖೆ ಮಾಡಿದ್ರು ಏನು ಸಿಗಲಿಲ್ಲ. ಎಲ್ಲರ ಕಾಲದಲ್ಲೂ ನಡೆಯುತ್ತಲೇ … Continue reading ಸರ್ಕಾರ ನನ್ನ ವಿರುದ್ಧ ಏನು ಮಾಡೋಕಾಗಲ್ಲ; ಕೇಂದ್ರ ಸಚಿವ ಹೆಚ್ಡಿಕೆ