ಕಂದಕಕ್ಕೆ ಉರುಳಿದ ಸರ್ಕಾರಿ ಬಸ್: ಕುರಿಗಳ ಜೀವ ಉಳಿಸಲು ನಡೆಯಿತು ಅವಘಡ!

ರಾಯಚೂರು:- ಕುರಿಗಳ ಜೀವ ಉಳಿಸಲು ಹೋಗಿ ಸರ್ಕಾರಿ ಬಸ್ ಕಂದಕಕ್ಕೆ ಇಳಿದ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಪೈದೊಡ್ಡಿ ಕ್ರಾಸ್ ಬಳಿ ಜರುಗಿದೆ. ನಿಮ್ಮ ಯೋಗ್ಯತೆ ಲೋಕಾಯುಕ್ತದಲ್ಲಿ ಇದೆ: ಮುನಿರತ್ನ ವಿರುದ್ಧ ಡಿಕೆ ಸುರೇಶ್ ವಾಗ್ದಾಳಿ! ಹಾವೇರಿಯಿಂದ ಕಲಬುರಗಿ ಕಡೆಗೆ ಹೊರಟಿದ್ದ ಬಸ್‌ಗೆ ಏಕಾಏಕಿ ಕುರಿ ಹಿಂಡು ಅಡ್ಡ ಬಂದಿದ್ದು, ಚಾಲಕನ ನಿಯಂತ್ರಣ ತಪ್ಪಿದೆ. ತಕ್ಷಣವೇ ಬಸ್‌ನ್ನು ಚಾಲಕ ಕಂದಕಕ್ಕೆ ಇಳಿಸಿದ್ದಾನೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದ್ದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಕೂಡಲೇ ಚಾಲಕ ಎಚ್ಚೆತ್ತಿದ್ದರಿಂದ ಯಾವುದೇ … Continue reading ಕಂದಕಕ್ಕೆ ಉರುಳಿದ ಸರ್ಕಾರಿ ಬಸ್: ಕುರಿಗಳ ಜೀವ ಉಳಿಸಲು ನಡೆಯಿತು ಅವಘಡ!