ಛೇ ಇದೆಂಥಾ ನೀಚ ಕೃತ್ಯ.. ತಂದೆ, ಚಿಕ್ಕಪ್ಪ ಸೇರಿ ಹಲವು ಮಂದಿಯಿಂದ ಬಾಲಕಿ ಮೇಲೆ ಅತ್ಯಾಚಾರ!

13 ವರ್ಷದ ಬಾಲಕಿ ಶಿಕ್ಷಕಿಯ ಮುಂದೆ ತನ್ನ ಅತ್ಯಾಚಾರದ ಗುಟ್ಟು ಬಿಚ್ಚಿಟ್ಟಿದ್ದು, ನಿಜಕ್ಕೂ ಇದು ಹೇಯ ಕೃತ್ಯ ಎಂದರೆ ತಪ್ಪಾಗಲಾರದು. Fraud: ಆನ್ಲೈನ್ ಜಾಬ್ ವಂಚನೆಯಲ್ಲಿ ಬೆಂಗಳೂರೇ ಫಸ್ಟ್..! ತಂದೆ, ಚಿಕ್ಕಪ್ಪ ಹಾಗೂ ಸೋದರ ಸಂಬಂಧಿಯಿಂದ ಪದೇ ಪದೇ ತನ್ನ ಮೇಲೆ ಅತ್ಯಾಚಾರ ನಡೆದಿರುವ ವಿಚಾರವನ್ನು 13 ವರ್ಷದ ಬಾಲಕಿ ಶಿಕ್ಷಕಿಯ ಮುಂದೆ ಬಿಚ್ಚಿಟ್ಟಿದ್ದಾಳೆ. ಶಾಲೆಯಲ್ಲಿ ಒಳ್ಳೆಯ ಸ್ಪರ್ಶ ಯಾವುದು, ಕೆಟ್ಟ ಸ್ಪರ್ಶ ಯಾವುದು ಎಂಬುದರ ಕುರಿತು ವಿದ್ಯಾರ್ಥಿನಿಯರಿಗೆ ಶಿಕ್ಷಕರು ಮನದಟ್ಟು ಮಾಡಿಕೊಡುತ್ತಿದ್ದರು. ಆ ಸಮಯದಲ್ಲಿ ವಿದ್ಯಾರ್ಥಿನಿ … Continue reading ಛೇ ಇದೆಂಥಾ ನೀಚ ಕೃತ್ಯ.. ತಂದೆ, ಚಿಕ್ಕಪ್ಪ ಸೇರಿ ಹಲವು ಮಂದಿಯಿಂದ ಬಾಲಕಿ ಮೇಲೆ ಅತ್ಯಾಚಾರ!