ಲಕ್ಕಿ ಭಾಸ್ಕರ್ ಸಿನಿಮಾ ಮಾದರಿಯಲ್ಲಿ ಹಣ ಮಾಡಲು ಹೋದ ಗ್ಯಾಂಗ್! ಖಾಕಿ ಬಲೆಗೆ ಬಿದ್ದದ್ದು ಹೇಗೆ?

ಬೆಂಗಳೂರು : ಇತ್ತೀಚೆಗಷ್ಟೇ ತೆರೆ ಕಂಡ ದುಲ್ಕರ್ ಸಲ್ಮಾನ್ ಅಭಿನಯದ ಲಕ್ಕಿ ಬಾಸ್ಕರ್ ಚಿತ್ರ ಅದೆಷ್ಟು ಮಿಡಲ್ ಕ್ಲಾಸ್ ಜನರ ಆಸೆಯನ್ನು ಎತ್ತಿ ತೋರಿಸುತ್ತದೆ. ಇದೀಗ ಅದೇ ಮಾದರಿಯಲ್ಲಿ ಹಣವನ್ನು ಕಳ್ಳತನ ಮಾಡಲು ಹೋಗಿ ಐವರು ಯುವಕರು ಜೈಲುಪಾಲಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮುಡಾ ಹಗರಣ: ಹೈಕೋರ್ಟ್ ತೀರ್ಪು ಸಂತಸ ತಂದಿದೆ- ಸಚಿವ ಎಂ ಸಿ ಸುಧಾಕರ್! ಲಕ್ಕಿ ಬಾಸ್ಕರ್ ಚಿತ್ರದಲ್ಲಿ ಬಾಸ್ಕರ್ ತನ್ನ ಬ್ಯಾಂಕ್ ನಲ್ಲಿ ಯಾವ ರೀತಿ ಹಣ ಕದ್ದು ಅದನ್ನು ಉಪಯೋಗಿಸಿ ವಾಪಸ್ … Continue reading ಲಕ್ಕಿ ಭಾಸ್ಕರ್ ಸಿನಿಮಾ ಮಾದರಿಯಲ್ಲಿ ಹಣ ಮಾಡಲು ಹೋದ ಗ್ಯಾಂಗ್! ಖಾಕಿ ಬಲೆಗೆ ಬಿದ್ದದ್ದು ಹೇಗೆ?