ನಾದಿನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಭಾವಿ ಗಂಡ… ವರನ ಕೆನ್ನೆಗೆ ಬಾರಿಸಿದ ವಧು !

ನಾದಿನಿ ಜೊತೆ ಸೆಲ್ಫಿ ತೆಗೆದುಕೊಂಡ ಎಂಬ ಕಾರಣಕ್ಕೆ ಕೋಪಗೊಂಡ ವಧು, ಲೋ ನಿನ್ಗೇನ್ ಬಂದಿರೋದು ನನ್ ತಂಗಿ ಜೊತೆಗೆನೇ ಹಲ್ಲು ಕಿರಿದು ಸೆಲ್ಫಿ ತೆಗೋತಿಯಾ ಮಾಡ್ತೀನಿ ಇರು ಎನ್ನುತ್ತಾ ಮದುವೆ ಮಂಟಪದಲ್ಲಿಯೇ ವರನ ಕೆನ್ನೆಗೆ ಬಾರಿಸಿದ್ದಾಳೆ. ಈ ವಿಡಿಯೋ ದೃಶ್ಯಾವಳಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಾಜಕಾಲುವೆಯಿಂದ ಯಲಹಂಕ ನಿವಾಸಿಗಳಿಗೆ ನಿತ್ಯ ಸಂಕಷ್ಟ… ಒಂದೇ ಮಳೆಗೆ ಜಲಾವೃತಗೊಂಡ ಏರಿಯಾ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವಧು ವರನಿಗೆ ಕಪಾಳಮೋಕ್ಷ ಮಾಡುವಂತಹ ದೃಶ್ಯವನ್ನು ಕಾಣಬಹುದು. ಮದುವೆ ಕಾರ್ಯಕ್ರಮವೊಂದರಲ್ಲಿ ಫೋಟೋ … Continue reading ನಾದಿನಿ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ಭಾವಿ ಗಂಡ… ವರನ ಕೆನ್ನೆಗೆ ಬಾರಿಸಿದ ವಧು !