ಬೆಂಗಳೂರಲ್ಲಿ ಶುರುವಾಯ್ತು ಕಾಲರಾ ರೋಗದ ಆತಂಕ: ಕಟ್ಟೆಚ್ಚರ ವಹಿಸಿದ ಆರೋಗ್ಯ ಇಲಾಖೆ!

ಬೆಂಗಳೂರು: ರಾಜಧಾನಿಯಲ್ಲಿ ಶುರುವಾಯ್ತು ಕಾಲರಾ ರೋಗದ ಆತಂಕ ಮಲ್ಲೇಶ್ವರಂ ನ ನಿವಾಸಿ ಮಹಿಳೆಯರೊಬ್ಬರಿಗೆ ಕಾಲರ ಶಂಕೆ ತೀವ್ರ ವಾಂತಿ ಬೇದಿ ಹಿನ್ನೆಲೆ ರಕ್ತ ಪರೀಕ್ಷೆ ವೇಳೆ ಕಾಲರಾ ಪತ್ತೆ ಹೀಗಾಗಿ ನಗರದಲ್ಲಿ ಕಟ್ಟೆಚ್ಚರ ವಹಿಸಿದ ಬಿಬಿಎಂಪಿ ಆರೋಗ್ಯ ಇಲಾಖೆ   Flower Price Hike: ಯುಗಾದಿ ಆರಂಭಕ್ಕೂ ಮೊದಲೇ ಶಾಕ್: ಗಗನಕ್ಕೇರಿದ ಹೂವಿನ ಬೆಲೆ ಪ್ರತೀ ವಾರ್ಡ್ ಮಟ್ಟದಲ್ಲಿ ಕಾಲರ ರೋಗ ಹರಡದಂತೆ ಎಚ್ಚರಿಕೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕಾಲರ ಕುರಿತು ಮುಂಜಾಗ್ರತಾ ಕ್ರಮ ಅತಿಸಾರಭೇದಿ ಮತ್ತು ವಾಂತಿ … Continue reading ಬೆಂಗಳೂರಲ್ಲಿ ಶುರುವಾಯ್ತು ಕಾಲರಾ ರೋಗದ ಆತಂಕ: ಕಟ್ಟೆಚ್ಚರ ವಹಿಸಿದ ಆರೋಗ್ಯ ಇಲಾಖೆ!