ರೀಲ್ಸ್ ಶೋಕಿ.. ಕ್ಯಾಮೆರಾ ಮುಂದೆ ದಂ ಹೊಡೆದು ಫೋಸ್ ಕೊಟ್ಟಿದ್ದ ಮಗಳಿಗೆ ಥಳಿಸಿದ ತಂದೆ..!

ಪಶ್ಚಿಮ ಬಂಗಾಳದ ಯುವತಿಯೊಬ್ಬಳು ರೀಲ್ಸ್ ಮಾಡಿ ತಂದೆಯ ಕೈಯಿಂದ ಸರಿಯಾಗಿ ಹೊಡೆತ ತಿಂದಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಮಿತಿ ಮೀರಿದ ಡೆಂಗ್ಯೂ ಹಾವಳಿ.. ದಿನಕ್ಕೆ ಇಬ್ಬರಲ್ಲಿ ರೋಗದ ಲಕ್ಷಣ ಪತ್ತೆ..! ರೀಲ್ಸ್ ಗಾಗಿ ಯುವತಿಯೊಬ್ಬಳು ಸಿಗರೇಟ್ ಸೇದುತ್ತಿರುವ ವಿಡಿಯೋ ಮಾಡಿ ತಂದೆಯಿಂದ ಸರಿಯಾಗಿ ಏಟು ಕೂಡ ತಿಂದಿದ್ದಾಳೆ ಅಪ್ರಾಪ್ತ ಯುವತಿಯೊಬ್ಬಳು ರೀಲ್ಸ್ ಗಾಗಿ ಬೀದಿಯಲ್ಲಿ ಧೂಮಪಾನ ಮಾಡುತ್ತಿರುವ ವಿಡಿಯೋ ಮಾಡಿದ್ದಾಳೆ. ಬಳಿಕ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು ಸಾಕಷ್ಟು ಮಂದಿಯ ಗಮನ ಸೆಳೆದಿತ್ತು. ಇದು ಮನೆಯವರಿಗೆ ತಿಳಿದು … Continue reading ರೀಲ್ಸ್ ಶೋಕಿ.. ಕ್ಯಾಮೆರಾ ಮುಂದೆ ದಂ ಹೊಡೆದು ಫೋಸ್ ಕೊಟ್ಟಿದ್ದ ಮಗಳಿಗೆ ಥಳಿಸಿದ ತಂದೆ..!