ಮೀಟರ್ ಬಡ್ಡಿ ದಂಧೆಕೋರರ ಚಿತ್ರ ಹಿಂಸೆಗೆ ನಲುಗಿದ ಕುಟುಂಬ

ಗದಗ : ರಾಜ್ಯದಲ್ಲಿ ಒಂದು ಕಡೆ ಮೈಕ್ರೋ ಫೈನಾನ್ಸ್‌ ಗಳ ಕಿರಕುಳ ಜನರ ಜೀವನವನ್ನು ಮೂರಾಬಟ್ಟೆ ಮಾಡಿದೆ. ಇನ್ನೊಂದೆಡೆ ಮೀಟರ್ ಬಡ್ಡಿ ದಂಧೆಕೊರರ ಚಿತ್ರ ಹಿಂಸೆಗೆ ಇಡೀ ಕುಟುಂಬವೇ ನಲುಗಿದೆ. ದಶರಥ ಬಳ್ಳಾರಿ ಎಂಬುವನಿಗೆ ಬಡ್ಡಿ ಹಣ ದಂಧೆಕೋರರು ಚಿತ್ರಹಿಂಸೆ ನೀಡಿದ್ದಾರೆ. ಗದಗ ಜಿಲ್ಲೆಯ ಬೆಟಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಮತ್ತೊಂದು ಬಲಿ ಮಂಜುನಾಥ ಹಂಸನೂರ, ಮಹೇಶ್ ಹಂಸನೂರ, ಡಿಸ್ಕವರಿ ಮಂಜು, ಹನುಮಂತ ಎಂಬುವರ ವಿರುದ್ಧ ಹಲ್ಲೆ ಆರೋಪ ಕೇಳಿ … Continue reading ಮೀಟರ್ ಬಡ್ಡಿ ದಂಧೆಕೋರರ ಚಿತ್ರ ಹಿಂಸೆಗೆ ನಲುಗಿದ ಕುಟುಂಬ