ತಿಮ್ಮಪ್ಪನ ದರ್ಶನಕ್ಕೆ 25 ಕೆಜಿ ಚಿನ್ನಾಭರಣ ಧರಿಸಿ ಬಂದ ಕುಟುಂಬ: ನೋಡಿ ಶಾಕ್ ಆದ್ರೂ ಭಕ್ತರು!

ಆಂಧ್ರಪ್ರದೇಶ:- ದೇಶದ ಶ್ರೀಮಂತ ದೇವಸ್ಥಾನವಾಗಿರುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ 25 ಕೆಜಿ ಚಿನ್ನಾಭರಣ ಧರಿಸಿ ಕುಟುಂಬವೊಂದು ಬಂದಿದ್ದು, ಭಕ್ತಾಧಿಗಳು ದಂಗಾಗಿದ್ದಾರೆ. ಏಳು ಬೆಟ್ಟಗಳ ಒಡೆಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬಂದ ಕುಟುಂಬವೊಂದು 25 ಕೆಜಿ ಚಿನ್ನಾಭರಣ ಹಾಕಿದ್ದು ಸಾಕಷ್ಟು ಸುದ್ದಿಯಾಗಿದೆ. ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ 25 ಕೆಜಿ ಚಿನ್ನದ ಸರವನ್ನು ಧರಿಸಿ ಕುಟುಂಬವೊಂದು ಭೇಟಿ ನೀಡಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಕುಟುಂಬವನ್ನು ದೇವಸ್ಥಾನಕ್ಕೆ ಆಗಮಿಸಿದ ಜನ ನೋಡಿ ಅಚ್ಚರಿಗೊಂಡಿದ್ದಾರೆ. ಕೆಐಎಡಿಬಿ … Continue reading ತಿಮ್ಮಪ್ಪನ ದರ್ಶನಕ್ಕೆ 25 ಕೆಜಿ ಚಿನ್ನಾಭರಣ ಧರಿಸಿ ಬಂದ ಕುಟುಂಬ: ನೋಡಿ ಶಾಕ್ ಆದ್ರೂ ಭಕ್ತರು!