ಕಾರವಾರದಲ್ಲಿ ಕಂಪಿಸಿದ ಭೂಮಿ, ಗ್ರಾಮಸ್ಥರಲ್ಲಿ ಆತಂಕ

ಕಾರವಾರ: ಘಟ್ಟ ಪ್ರದೇಶದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕುಮಟಾ ಭಾಗದ ಘಟ್ಟ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. ಕುಮಟಾ ತಾಲೂಕಿನ ದೇವಿಮನೆ ಘಟ್ಟ, ಶಿರಸಿ ತಾಲೂಕಿನ ಗ್ರಾಮವಾದ ರಾಗಿ ಹೊಸಳ್ಳಿ, ಕಸಗೆ, ಬಂಡಳ ಭಾಗದಲ್ಲಿ ಮೂರು ಸೆಕೆಂಡ್‌ಗೂ ಹೆಚ್ಚಿನ ಸಮಯ ಭೂಕಂಪನದ ಅನುಭವವಾಗಿದೆ. ಅಲ್ಲದೇ ಈ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಹ ನಡೆಯುತ್ತಿದೆ. ಗುಡ್ಡ ಕೊರೆದು ರಸ್ತೆ ಮಾಡಲಾಗುತಿದ್ದು, ಕಲ್ಲುಗಳನ್ನು ಸಿಡಿಸಿರುವುದರಿಂದ ಕಂಪನ ಉಂಟಾಗಿದೆ ಎಂದು ಊಹಿಸಲಾಗಿತ್ತು. ಆಬಳಿಕ ಹಿಂದೂ … Continue reading ಕಾರವಾರದಲ್ಲಿ ಕಂಪಿಸಿದ ಭೂಮಿ, ಗ್ರಾಮಸ್ಥರಲ್ಲಿ ಆತಂಕ