ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಕಾರು! ತಪ್ಪಿದ ದುರಂತ!

ಬೆಳಗಾವಿ:- ಚಾಲಕನಿಗೆ ತಲೆ ಸುತ್ತು ಬಂದು ನಿಯಂತ್ರಣ ತಪ್ಪಿ ನಿಂತಿದ್ದ ಕಾರಿಗೆ ಗುದ್ದಿ ಹೊಲದಲ್ಲಿ ಕಾರು ನುಗ್ಗಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದ ಗಣೇಶ ನಗರ ಹತ್ತಿರ ನಡೆದಿದೆ. ಬೆಂಗಳೂರಿನಲ್ಲಿ ನಾಳೆ ಪವರ್‌ ಕಟ್: ನಿಮ್ಮ ಏರಿಯಾ ಇದೆಯಾ ಚೆಕ್‌ ಮಾಡ್ಕೊಳ್ಳಿ ಚಿಕ್ಕೋಡಿ-ಬೆಳಗಾವಿ ಮುಖ್ಯ ರಸ್ತೆ ಮೇಲೆ ಸಿದ್ದು ಎಂಬವರು ಅಥಣಿಯಿಂದ ಸಂಕೇಶ್ವರ ನಗರಕ್ಕೆ ಹೊಗುವಾಗ ಘಟನೆ ನಡೆದಿದೆ. ಮದುವೆಗಾಗಿ ಕಾರ್ ಮೂಲಕ ಹೋಗುತ್ತಿದ್ದ ವೇಳೆ ಚಿಕ್ಕೋಡಿ ಹೊರವಲಯದಲ್ಲಿರುವ ಗಣೇಶ್ ನಗರ ಗೇಟ ಹತ್ತಿರ ಫರ್ನಿಚರ … Continue reading ಚಾಲಕನ ನಿಯಂತ್ರಣ ತಪ್ಪಿ ಹೊಲಕ್ಕೆ ನುಗ್ಗಿದ ಕಾರು! ತಪ್ಪಿದ ದುರಂತ!