ಚಾಲಕ ಮೂರ್ಛೆತಪ್ಪಿ ಬಿದ್ದು ನಿಯಂತ್ರಣ ತಪ್ಪಿದ ಬಸ್, ಮರಕ್ಕೆ ಡಿಕ್ಕಿ

ಚಾಮರಾಜನಗರ : ಚಾಲಕ ಮೂರ್ಛೆತಪ್ಪಿ ಬಿದ್ದು ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್‌ ಮರಕ್ಕೆ ಡಿಕ್ಕಿ ಹೊಡೆದಿದ್ದಯು, ಐವರು  ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಚಿಕ್ಕರಂಗಶೆಟ್ಟಿದೊಡ್ಡಿ ಗ್ರಾಮದ ಸಮೀಪ ಘಟನೆ ನಡೆದಿದೆ. ಲಾರಿ ಪಲ್ಟಿಯಾಗಿ ಒಂದು ಮಗು ಸೇರಿ ನಾಲ್ವರ ದುರ್ಮರಣ ಹನೂರು ತಾಲೂಕಿನ ಒಡೆಯರಪಾಳ್ಯ ಗ್ರಾಮದಿಂದ ಮೈಸೂರಿಗೆ ತೆರಳುತ್ತಿದ್ದಾಗ, ಬಸ್ ಚಾಲನೆ ವೇಳೆಯಲ್ಲಿ ಚಾಲಕನಿಗೆ ದಿಢೀರ್ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ಬಸ್‌ ನಿಯಂತ್ರಣ ತಪ್ಪಿದ ಪರಿಣಾಮ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. … Continue reading ಚಾಲಕ ಮೂರ್ಛೆತಪ್ಪಿ ಬಿದ್ದು ನಿಯಂತ್ರಣ ತಪ್ಪಿದ ಬಸ್, ಮರಕ್ಕೆ ಡಿಕ್ಕಿ