Olympics Badminton: ಒಲಂಪಿಕ್‌ʼನ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ನುಚ್ಚು ನೂರು!

ಪ್ಯಾರಿಸ್: ಬ್ಯಾಡ್ಮಿಂಟನ್‌ನಲ್ಲಿ ಮೊಟ್ಟಮೊದಲ ಒಲಿಂಪಿಕ್‌ ಚಿನ್ನದ ಪದಕ ಜಯಿಸುವ ಭಾರತದ ಕನಸು ಲಕ್ಷ್ಯ ಸೇನ್‌ (Lakshya Sen) ಸೋಲಿನೊಂದಿಗೆ ನುಚ್ಚು ನೂರಾಯಿತು. ಭಾನುವಾರ ನಡೆದ ಪ್ಯಾರಿಸ್‌ ಒಲಿಂಪಿಕ್ಸ್‌ (Paris Olympics 2024) ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ವಿಕ್ಟರ್‌ ಅಕ್ಸೆಲ್‌ಸೆನ್‌ ವಿರುದ್ಧ ಲಕ್ಷ್ಯ ಸೇನ್‌ ನೇರ ಗೋಮ್‌ನಲ್ಲಿ ಸೋಲನುಭವಿಸಿದರು. Paris Olympics 2024: ಪದಕ ಗೆಲ್ಲುವತ್ತ ಭಾರತ ಹಾಕಿ ತಂಡ: ಗ್ರೇಟ್ ಬ್ರಿಟನ್ ಮಣಿಸಿ ಸೆಮಿಫೈನಲ್ ಲಗ್ಗೆ ಕಂಚಿನ ಪದಕ ಗೆಲ್ಲಲು ಸೇನ್‌ಗೆ ಮತ್ತೊಂದು ಅವಕಾಶ ಇದೆ. … Continue reading Olympics Badminton: ಒಲಂಪಿಕ್‌ʼನ ಬ್ಯಾಡ್ಮಿಂಟನ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ನುಚ್ಚು ನೂರು!