ಕೋಲಾರ : ಕೋರ್ಟ್ ಕೇಳಿರುವ ದಾಖಲಾತಿ ಲಭ್ಯವಾಗಿಲ್ಲ, ಇವಿಎಂ ಸ್ಟ್ರಾಂಗ್ ರೂಂ ನಲ್ಲಿ ದಾಖಲಾತಿ ಹುಡುಕಿದ ನಂತರ ಜಿಲ್ಲಾಧಿಕಾರಿ ಅಕ್ರಂ ಪಾಷಾ ತಿಳಿಸಿದ್ದಾರೆ.
ತುಂಗಭದ್ರಾ ಡ್ಯಾಂ: ನೀರಿನ ರಭಸದ ನಡುವೆಯೇ ಇಂದಿನಿಂದ ಗೇಟ್ ಅಳವಡಿಸುವ ಕಾರ್ಯ!
ಹೌದು .. ಇವಿಎಂ ಸ್ಟ್ರಾಂಗ್ ರೂಂ ನಲ್ಲಿ ದಾಖಲಾತಿ ಹುಡುಕಿದ ನಂತರ ಹೇಳಿಕೆ ನೀಡಿದ್ದು ಹೈಕೋರ್ಟ್ ಕೇಳಿರುವ ಮತೆಣಿಕೆ ವಿಡಿಯೋ ಚಿತ್ರೀಕರಣ ಹಾಗೂ ಫಾರಂ 17ಸಿ ಲಭ್ಯವಾಗಿಲ್ಲ, ಮಾಲೂರು ಖಜಾನೆಯಲ್ಲಿ ಇರುವ ಸಾಧ್ಯತೆ ಇದೆ ಅಲ್ಲಿ ಹುಡುಕಿ ನಂತರ ಕೋರ್ಟ್ ಗೆ ಸಲ್ಲಿಸಲಾಗುತ್ತದೆ,
ಆ ನಂತರ ಸ್ಟ್ರಾಂಗ್ ರೂಂ ನಲ್ಲಿ ದಾಖಲಾತಿ ಹುಡುಕಿದ ನಂತರ ಹೇಳಿಕೆ ಪಡೆದಿದ್ದು ಕೋಲಾರ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ಸ್ಟ್ರಾಂಗ್ ರೂಂ.