Breaking News: ಫುಡ್ ಡೆಲಿವರಿ ಮಾಡಿ ಹೆಲ್ಮೆಟ್ ಕದ್ದು ಎಸ್ಕೇಪ್ ಆದ ಡೆಲಿವರಿ ಬಾಯ್!

ಬೆಂಗಳೂರು:– ಪುಡ್ ಡೆಲಿವರಿ ಮಾಡಿ ಹೆಲ್ಮೆಟ್ ಕದ್ದು ಡೆಲಿವರಿ ಬಾಯ್ ಎಸ್ಕೇಪ್ ಆದ ಘಟನೆ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಅಪಾರ್ಟ್ಮೆಂಟ್ ಬಳಿ ಜರುಗಿದೆ. Breaking: ಇನ್ನೋವಾ ವಾಹನ ಡಿಕ್ಕಿ: ದ್ವಿಚಕ್ರ ವಾಹನದಲ್ಲಿದ್ದ ವಕೀಲ ಸಾವು! ಅಪಾರ್ಟ್ ಮೆಂಟ್ ಮುಂದೆ ನಿಲ್ಲಿಸಿದ ಬೈಕ್ ನಿಂದ ಡೆಲಿವರಿ ಬಾಯ್ ಹೆಲ್ಮೆಟ್ ಕದ್ದಿದ್ದಾನೆ. ಮೊದಲು ತನ್ನ ಹೆಲ್ಮೆಟ್ ಹಾಕಿಕೊಂಡು ಪಕ್ಕದ ಬೈಕ್ ನಲ್ಲಿದ್ದ ಹೆಲ್ಮೆಟ್ ಎಗರಿಸ್ತಾನೆ. ಹೆಲ್ಮೆಟ್ ಎಗರಿಸಿ ಡೆಲಿವರಿ ಬ್ಯಾಗ್ ಗೆ ಹಾಕಿಕೊಂಡು ಅಲ್ಲಿಂದ ಪರಾರಿ ಆಗಿದ್ದಾನೆ. ಈ … Continue reading Breaking News: ಫುಡ್ ಡೆಲಿವರಿ ಮಾಡಿ ಹೆಲ್ಮೆಟ್ ಕದ್ದು ಎಸ್ಕೇಪ್ ಆದ ಡೆಲಿವರಿ ಬಾಯ್!