ಉಸ್ತಾದ್ ಝಾಕೀರ್ ಹುಸೇನ್ ರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ:ಬೆಲ್ಲದ!

ಹುಬ್ಬಳ್ಳಿ: ಉಸ್ತಾದ್ ಝಾಕೀರ್ ಹುಸೇನ್ ಅವರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಭಾರತೀಯ ತಬಲಾ ಸಂಗೀತದ ರಸದೌತಣವನ್ನು ಇಡೀ‌ ವಿಶ್ವಕ್ಕೇ ಹಂಚಿ, ಜಗತ್ತಿನಾದ್ಯಂತ ಮನೆಮಾತಾಗಿದ್ದ ಅವರು, ನಮ್ಮ ಧಾರವಾಡದ ಜೊತೆಗೂ ವಿಶೇಷ ನಂಟು ಹೊಂದಿದ್ದರು ಎಂದು ವಿಧಾನ ಸಭೆಯ ಪ್ರತಿಪಕ್ಷ ನಾಯಕರು, ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ತಿಳಿಸಿದ್ದಾರೆ. ಹೃದಯ ಸಂಬಂಧಿ ಸಮಸ್ಯೆ: ತಬಲಾ ಮಾಂತ್ರಿಕ ಜಾಕಿರ್ ಹುಸೇನ್ ವಿಧಿವಶ! ಈ ಕುರಿತು ಪ್ರಕಟಣೆ ನೀಡಿದ್ದು ಹುಬ್ಬಳ್ಳಿ ಮತ್ತು ಧಾರವಾಡಕ್ಕೂ ಹಲವು ಬಾರಿ … Continue reading ಉಸ್ತಾದ್ ಝಾಕೀರ್ ಹುಸೇನ್ ರ ನಿಧನ ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ:ಬೆಲ್ಲದ!