ಸತ್ತ ಹುಡುಗನಿಗೆ ಸಿಕ್ತು ಶಾಂತಿ: ಕೇರಳದ ವಿಷ ಕನ್ಯೆಗೆ ಕೊನೆಗೂ ಮರಣದಂಡನೆ ವಿಧಿಸಿದ ಕೋರ್ಟ್!
ಕೇರಳ: ಅದು 2022ರಲ್ಲಿ ಶಾರೂನ್ ಎಂಬ ಯುವಕನ ಸಾವು ರಾಷ್ಟ್ರದ ಗಮನ ಸೆಳೆದಿತ್ತು, ಈತನನ್ನು ಈತನ ಪ್ರೇಯಿಸಿಯೇ ವಿಷ ನೀಡಿ ಸಾಯಿಸಿದ್ದಳು, ಈ ಪ್ರಕಣರಣ ಹೊರ ಹೊರ ಬಂದಾಗ ಅಂದಗಾತಿಯ ಮನಸ್ಸು ಇಷ್ಟೊಂದು ಕ್ರೂರಿಯಾಗಿತ್ತೇ? ಅವಳಿಗೆ ಬೇಡವೆಂದರೆ ಅವನನ್ನು ಬಿಡಬಹುದಿತ್ತು, ಅನ್ಯಾಯವಾಗಿ ಆ ಹುಡುಗನನ್ನು ಕೊಂದಳು ಎಂದು ಜನರು ಆಕೆಗೆ ಹಿಡಿ ಶಾಪ ಹಾಕಿದರು. ಕೆಎಸ್‌ಆರ್‌ಟಿಸಿ ಬಸ್ ಪಲ್ಟಿ: 30 ಜನರಿಗೆ ಗಂಭೀರ ಗಾಯ! ಇನ್ನೂ ಕೇರಳದ ವಿಷ ಕನ್ಯೆ ಗ್ರೀಷ್ಮಾಳಿಗೆ ಕೋರ್ಟ್ ಮರಣದಂಡನೆ ನೀಡಿದೆ,ಈ ತೀರ್ಪು … Continue reading ಸತ್ತ ಹುಡುಗನಿಗೆ ಸಿಕ್ತು ಶಾಂತಿ: ಕೇರಳದ ವಿಷ ಕನ್ಯೆಗೆ ಕೊನೆಗೂ ಮರಣದಂಡನೆ ವಿಧಿಸಿದ ಕೋರ್ಟ್!
Copy and paste this URL into your WordPress site to embed
Copy and paste this code into your site to embed