ಪತ್ನಿಯ ಚಿಕ್ಕ ತಪ್ಪಿಗೆ ಗಂಡನ ಘೋರ ಶಿಕ್ಷೆ: ಬೈಕ್ ನ ಹಿಂಭಾಗಕ್ಕೆ ಹೆಂಡತಿ ಕಾಲು ಕಟ್ಟಿ ಎಳೆದೊಯ್ದ ಗಂಡ!
ರಾಜಸ್ಥಾನ್:- ಗಂಡ ಹೆಂಡತಿ ಸಂಬಂಧ ಅಂದ್ರೆ ಬಿಡಿಸಲಾರದ ಅನುಬಂಧ ಅಂತಾರೆ. ಎಷ್ಟೇ ಕಷ್ಟ ಸುಖದಲ್ಲೂ ಇಬ್ಬರು ಸಮಾನವಾಗಿ ಸ್ವೀಕರಿಸುವುದೇ ಈ ಪವಿತ್ರ ಬಂಧನ. ಆದ್ರೆ ಇಲ್ಲೊಬ್ಬ ತನ್ನ ಹೆಂಡತಿಯನ್ನು ಬಹಳ ಕ್ರೂರವಾಗಿ ನಡೆಸಿಕೊಂಡಿದ್ದಾನನೆ. ಎಲ್ಲಿ ಅಂತೀರಾ ಈ ಸ್ಟೋರಿ ನೋಡಿ. ಪುಟ್ಟ ಬಾಲಕಿಗೆ ಚುಂಬಿಸಿ ಲೈಂಗಿಕ ಕಿರುಕುಳ: ಬಳಿಕ ಮೇಕೆ ಜೊತೆ ಸೆಕ್ಸ್; ಇದು ಮುದುಕನ ಕರ್ಮಕಾಂಡ! ವ್ಯಕ್ತಿಯೊಬ್ಬ ತನ್ನ ಪತ್ನಿ ಮಾಡಿರುವ ಚಿಕ್ಕ ತಪ್ಪಿಗೆ ಆಕೆಯ ಕಾಲುಗಳನ್ನು ಬೈಕ್ ನ ಹಿಂಭಾಗಕ್ಕೆ ಕಟ್ಟಿ ರಸ್ತೆಯುದ್ದಕ್ಕೂ ಎಳೆದೊಯ್ಯುವ … Continue reading ಪತ್ನಿಯ ಚಿಕ್ಕ ತಪ್ಪಿಗೆ ಗಂಡನ ಘೋರ ಶಿಕ್ಷೆ: ಬೈಕ್ ನ ಹಿಂಭಾಗಕ್ಕೆ ಹೆಂಡತಿ ಕಾಲು ಕಟ್ಟಿ ಎಳೆದೊಯ್ದ ಗಂಡ!
Copy and paste this URL into your WordPress site to embed
Copy and paste this code into your site to embed