ಸತ್ತ ಕಾರ್ಮಿಕ ದೇಹ ಎಳೆದೊಯ್ದ ಸಿಬ್ಬಂದಿ ; ಕಲಬುರಗಿಯಲ್ಲಿ ಅಮಾನವೀಯ ಘಟನೆ

ಕಲಬುರಗಿ : ಕಲಬುರಗಿಯ ಬಹುತೇಕ ಸಿಮೇಂಟ್ ಕಾರ್ಖಾನೆಗಳಲ್ಲಿನ ಕಾರ್ಮಿಕರ ಜೊತೆ ಅಲ್ಲಿನ ಆಡಳಿತ ಮಂಡಳಿಯವರು ಹಿಂದಿನಿಂದ ಅಮಾನವೀಯವಾಗಿ ನಡೆದುಕೊಂಡು ಬಂದಿದ್ದಾರೆ. ಇದೀಗ ಮೃತ ಕಾರ್ಮಿಕನ ಜೊತೆ ಸಹ ಇಂಥದ್ದೇ ಅಮಾವನೀಯ ವರ್ತನೆ ತೋರಿದ್ದು, ಸಮಾಜ ತೆಲೆ ತಗ್ಗಿಸುವಂತಹ ಘಟನೆಯೊಂದು ನಡೆದಿದೆ. ಅಂಬ್ಲಿಗೊಳ್ಳ ಜಲಾಶಯದ ಹಿನ್ನೀರಿನಲ್ಲಿ ಗಂಡು ಹುಲಿ ಶವ ಪತ್ತೆ ಕಳೆದ ಎರಡು ದಿನದ ಹಿಂದೆ ಬಿಹಾರ್ ಮೂಲದ ಚಂದನಸಿಂಗ್ ಲೋ ಬಿಪಿಯಿಂದ  ಸಾವನಪ್ಪಿದ್ದು, ಆತನ ಸಾವಿನ ಬಳಿಕ ಅಲ್ಲಿನ ಸಿಬ್ಬಂದಿ ಚಂದನ್‌ ಸಿಂಗ್‌ ಮೃತದೇಹವನ್ನು ಸತ್ತ … Continue reading ಸತ್ತ ಕಾರ್ಮಿಕ ದೇಹ ಎಳೆದೊಯ್ದ ಸಿಬ್ಬಂದಿ ; ಕಲಬುರಗಿಯಲ್ಲಿ ಅಮಾನವೀಯ ಘಟನೆ