216ನೇ ಫಲಪುಷ್ಪ ಪ್ರದರ್ಶನಕ್ಕೆ ದಿನಗಣನೆ ಸ್ಟಾರ್ಟ್:ಹೂವಿನ ಮೂಲಕ ಅರಳಲಿದೆ ಸಂವಿಧಾನ ಶಿಲ್ಪಿ ಪ್ರತಿಕೃತಿ!

ಬೆಂಗಳೂರು – ಕೆಂಪು ತೋಟಕ್ಕೆ ಕಲರ್ ಕಲರ್ ಹೂಗಳು ಎಂಟ್ರಿ ಕೊಟ್ಟಾಗಿದೆ. ಹೂವಿನ ಲೋಕವೇ ಧರೆಗಿಳಿದಾಗಿದೆ. ಹೂಗಳಲ್ಲೇ ಜೀವನಗಾಥೆ ಅನಾವರಣಗೊಳ್ಳಲಿದೆ. ಈ ಅಂದ ಚಂದ ಸವಿಯೊಕೆ ಸಿಟಿ ಮಂದಿ ಕಾತುರಾರಾಗಿದು, ಹೂವಿನ ಲೋಕ ಚುಂಬಿಸಿ ಸಂತೈಸೋಕೆ ದಿನಗಣನೆ ಸ್ಟಾರ್ಟ್ ಆಗಿದೆ. BBMP-BWSSB ಬೇಜವಾಬ್ದಾರಿಯಿಂದ ನರಕ ನೋಡುತ್ತಿರುವ ಸಾರ್ವಜನಿಕರು..! ‌ ಎಸ್… ಸಿಲಿಕಾನ್ ಸಿಟಿ ಬೆಂಗಳೂರಿನ ಹೂಗಳ ಹಬ್ಬ ಲಾಲ್ ಬಾಗ್ ಫವರ್​ ಶೋಗೆ ಡೇಟ್ ಫಿಕ್ಸ್ ಆಗಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇದೇ ಆಗಸ್ಟ್ 8 ರಿಂದ … Continue reading 216ನೇ ಫಲಪುಷ್ಪ ಪ್ರದರ್ಶನಕ್ಕೆ ದಿನಗಣನೆ ಸ್ಟಾರ್ಟ್:ಹೂವಿನ ಮೂಲಕ ಅರಳಲಿದೆ ಸಂವಿಧಾನ ಶಿಲ್ಪಿ ಪ್ರತಿಕೃತಿ!