ಡಾಬಾ ಬಂತು ಊಟ ಮಾಡ್ತೀಯಾ ಎಂದ ತಕ್ಷಣ ಉಸಿರಾಡಿದ ಹೆಣ: ಬೆಚ್ಚಿಬಿದ್ದ ಸಂಬಂಧಿಕರು!

ಹಾವೇರಿ:- ಹುಟ್ಟು ಸಾವು ಅನ್ನೋದು ಬ್ರಹ್ಮ ಲಿಖಿತ. ಇಲ್ಲಿ ದೇವರ ಅಪ್ಪಣೆ ಇಲ್ಲದೇ ನಾವು ಜನಿಸಲು ಸಾಧ್ಯವಿಲ್ಲ ಹಾಗೆಯೇ ಸಾಯಲು ಸಾಧ್ಯವಿಲ್ಲ. ಹಾಗೆಯೇ ಇಲ್ಲಿನ ಶಿಗ್ಗಾಂವಿ ತಾಲೂಕಿನ ಬಂಕಾಪುರ ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಏರೋ ಶೋ ರಿಹರ್ಸಲ್‌ ವೇಳೆ ಪೊಲೀಸರಿಗೆ ನೀಡಿದ್ದ ಊಟದಲ್ಲಿ ಜಿರಳೆ ಪತ್ತೆ: DCP ಪರಿಶೀಲನೆ! 45 ವರ್ಷದ ಬಿಷ್ಟಪ್ಪ ಗುಡಿಮನಿ ಎಂಬವರು ಕಳೆದ ಮೂರು-ನಾಲ್ಕು‌ ದಿನಗಳ ಹಿಂದೆ ಬಿಳಿ ಕಾಮಾಲೆ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಬಿಷ್ಟಪ್ಪ ಗುಡಿಮನಿ ಮೃತಪಟ್ಟಿದ್ದಾರೆ … Continue reading ಡಾಬಾ ಬಂತು ಊಟ ಮಾಡ್ತೀಯಾ ಎಂದ ತಕ್ಷಣ ಉಸಿರಾಡಿದ ಹೆಣ: ಬೆಚ್ಚಿಬಿದ್ದ ಸಂಬಂಧಿಕರು!