Arrest: ನಟೋರಿಯಸ್ ಮನೆಗಳ್ಳನನ್ನು ಬಂಧಿಸಿದ ಸಿಟಿ ಪೊಲೀಸ್!

ಬೆಂಗಳೂರು:- ಕಳೆದ ಹಲವಾರು ವರ್ಷಗಳಿಂದ ಮನೆ ಕಳ್ಳತನ ಮಾಡ್ತಿದ್ದ ನಟೋರಿಯಸ್ ಮನೆಗಳ್ಳನನ್ನು ಸಿಟಿ ಮಾರ್ಕೆಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟೋರಿಯಸ್ ಮನೆಗಳ್ಳ ಮಂಜ ಅಲಿಯಾಸ್ ಪಾರಿವಾಳ ಮಂಜ ಬಂಧಿತ ಆರೋಪಿ. Rain News: ಕರ್ನಾಟಕದ 9 ಜಿಲ್ಲೆಗಳಲ್ಲಿ ನಾಳೆ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ! ಕಳೆದ ಹಲವಾರು ವರ್ಷಗಳಿಂದ ಪಾರಿವಾಳ ಮನೆ ಕಳ್ಳತನ ಮಾಡ್ತಿದ್ದ. ಮೂಲತಃ ತಮಿಳುನಾಡಿನವನಾದ ಆರೋಪಿಯಿಂದ ಮುವತ್ತು ಲಕ್ಷ ಮೌಲ್ಯದ ಚಿನ್ನದ ಆಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಯು, ಪರಿವಾಳಗಳನ್ನು ಮನೆ ಮೇಲೆ ಹಾರಿಸುವುದು. … Continue reading Arrest: ನಟೋರಿಯಸ್ ಮನೆಗಳ್ಳನನ್ನು ಬಂಧಿಸಿದ ಸಿಟಿ ಪೊಲೀಸ್!