2025ರ ಕೇಂದ್ರ ಬಜೆಟ್ ಕರ್ನಾಟಕಕ್ಕೆ ಕರಾಳವಾಗಿದೆ: ಸಚಿವ ಎಚ್ ಕೆ ಪಾಟೀಲ್ ವ್ಯಂಗ್ಯ!

ಗದಗ:- 2025ರ ಕೇಂದ್ರ ಬಜೆಟ್ ಕರ್ನಾಟಕಕ್ಕೆ ಕರಾಳವಾಗಿದೆ ಎಂದು ಸಚಿವ ಎಚ್ ಕೆ ಪಾಟೀಲ್ ವ್ಯಂಗ್ಯವಾಡಿದ್ದಾರೆ. ರಾತ್ರಿ ನೆನೆದ ಮೆಂತ್ಯಕಾಳು ಬೆಳಗೆದ್ದು ತಿಂದ್ರೆ ಎಷ್ಟು ಬೆನಿಫಿಟ್ ಗೊತ್ತಾ!? ಈ ಸಂಬಂಧ ಮಾತನಾಡಿದ ಅವರು, 2025ರ ಕೇಂದ್ರದ ಬಜೆಟ್ ಕೇವಲ ಬಿಹಾರ ಚುನಾವಣೆಯ ಪ್ರಣಾಳಿಕೆ. ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ವಿಶ್ವಾಸ ಕಮರುವ ರೀತಿಯಲ್ಲಿ ಬಜೆಟ್ ಬಂದಿದೆ. ನಾವು ಕೊಟ್ಟಿರುವ ಟ್ಯಾಕ್ಸ್ ಎಷ್ಟು? ಆದರೆ ಕರ್ನಾಟಕಕ್ಕೆ ಕೇಂದ್ರ ಕೊಟ್ಟಿರುವ ಪಾಲೆಷ್ಟು? ಎಂದು ಹೇಳುವ ಮೂಲಕ ಇದು ಕೇಂದ್ರದ ಮಲತಾಯಿ ಧೋರಣೆ … Continue reading 2025ರ ಕೇಂದ್ರ ಬಜೆಟ್ ಕರ್ನಾಟಕಕ್ಕೆ ಕರಾಳವಾಗಿದೆ: ಸಚಿವ ಎಚ್ ಕೆ ಪಾಟೀಲ್ ವ್ಯಂಗ್ಯ!