ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಕೇಸ್.. ಕಂಪನಿಯ ಪರವಾನಗಿ ರದ್ದು ಮಾಡಿದ FSSAI..!

ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ, ಕಂಪನಿಯ ಪರವಾನಗಿ ರದ್ದು ಮಾಡಲಾಗಿದೆ. ಈ ಸಂಬಂಧ ಎಫ್​ಎಸ್​ಎಸ್​ಎಐ ಆದೇಶ ಹೊರಡಿಸಿದೆ ಕೊಲೆಯಾಗಿ 10 ದಿನ ಕಳೆದ್ರು ಇನ್ನೂ ಪತ್ತೆಯಾಗಿಲ್ಲ ಮೃತ ರೇಣುಕಾಸ್ವಾಮಿ ಮೊಬೈಲ್ ಪುಣೆಯ ಮಲಾಡ್​ ವೆಸ್ಟ್​ನಲ್ಲಿ 26 ವರ್ಷದ ವೈದ್ಯರೊಬ್ಬರು ಆನ್​ಲೈನ್​ನಲ್ಲಿ ಐಸ್​ಕ್ರೀಂ ಕೋನ್​ ಆರ್ಡರ್​ ಮಾಡಿದ್ದರು, ಅದರ ಒಂದು ಕೋನ್​ನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು. ಎಫ್​ಎಸ್​ಎಸ್​ಎಐ ಕಚೇರಿಯ ತಂಡವು ಕಂಪನಿಯ ಆವರಣವನ್ನು ಪರಿಶೀಲಿಸಿದೆ ಮತ್ತು ಪರವಾನಗಿ ರದ್ದುಗೊಳಿಸಿದೆ. ಆದರೆ, ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಇನ್ನಷ್ಟೇ ಬರಬೇಕಿದೆ. … Continue reading ಐಸ್​ಕ್ರೀಂನಲ್ಲಿ ಮಾನವನ ಬೆರಳು ಪತ್ತೆ ಕೇಸ್.. ಕಂಪನಿಯ ಪರವಾನಗಿ ರದ್ದು ಮಾಡಿದ FSSAI..!