ಐಸ್ ಕ್ರೀಮ್ ಸೇವಿಸಿ ಅವಳಿ ಮಕ್ಕಳ ಸಾವು ಪ್ರಕರಣ: ಹೆತ್ತ ತಾಯಿಯೇ ವಿಷ ಹಾಕಿರುವ ಶಂಕೆ!

ಮಂಡ್ಯ:- ಐಸ್‌ಕ್ರೀಮ್ ಸೇವಿಸಿ ಅವಳಿ ಮಕ್ಕಳ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಅಮ್ಮನೇ ಮಕ್ಕಳಿಗೆ ವಿಷ ಹಾಕಿರುವುದಾಗಿ ತಿಳಿದು ಬಂದಿದೆ. ಈ ಘಟನೆ ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಘಟನೆ ಜರುಗಿದೆ. ಎಚ್ಚರ.. ಎಚ್ಚರ: ರಾಜ್ಯಕ್ಕೆ ಎಂಟ್ರಿ ಕೊಟ್ಟಿದೆ ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು! ತನ್ನ ಮೂವರು ಮಕ್ಕಳಿಗೂ ವಿಶಪ್ರಾಷನ ಮಾಡಿಸಿ, ತಾನೂ ವಿಷ ಸೇವಿಸಿದ್ದಳು. ಆದರೆ ಆಕೆ ಮತ್ತು ಆಕೆಯ ಮೊದಲ ಮಗಳು ಬದುಕಿ ಉಳಿದಿದ್ದು, ಅವಳಿ ಮಕ್ಕಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಪೂಜಾ ವಿಷ ಹಾಕಿದ ತಾಯಿಯಾಗಿದ್ದು, ತ್ರಿಶಾ, … Continue reading ಐಸ್ ಕ್ರೀಮ್ ಸೇವಿಸಿ ಅವಳಿ ಮಕ್ಕಳ ಸಾವು ಪ್ರಕರಣ: ಹೆತ್ತ ತಾಯಿಯೇ ವಿಷ ಹಾಕಿರುವ ಶಂಕೆ!