ಆಟ ಆಡಲು ಹೋಗಿ ಮೂವರು ಸಾವು ಪ್ರಕರಣ.. ಹಿರಿಯ ನ್ಯಾಯಾಧೀಶರಿಂದ ಸ್ಥಳ ಪರಿಶೀಲನೆ!
ವಿಜಯಪುರ:- ಆಟ ಆಡಲು ಹೋಗಿ ಸಾವನಪ್ಪಿದ ಮೂವರು ಬಾಲಕರು ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ವಿಷಯ ತಿಳಿದು ಗೌರವಾನ್ವಿತ ಹಿರಿಯ ನ್ಯಾಯಾಧೀಶರಾದ ಸಂತೋಷ ಕುಂದರ್ ಅವರು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ: SSLCಯಲ್ಲಿ 1st ರ್ಯಾಂಕ್ ಪಡೆದ ಅಂಕಿತಾಗೆ ಡಿಕೆಶಿ ಸನ್ಮಾನ..! ಇದೇ ವೇಳೆ ಸದಸ್ಯ ಕಾರ್ಯದರ್ಶಿಗಳು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಜಯಪುರ ಇದ್ದರು. ಇದೇ ವೇಳೆ ಪೊಲೀಸರಿಂದ ಹಾಗೂ ಅಧಿಕಾರಿಗಳಿಂದ ನ್ಯಾಯಾಧೀಶರು ಮಾಹಿತಿ ಪಡೆದಿದ್ದಾರೆ.
Copy and paste this URL into your WordPress site to embed
Copy and paste this code into your site to embed