Viral Video: ಮದುವೆ ದಿನವೇ ಕಂಠಪೂರ್ತಿ ಕುಡಿದು ಬಂದ ವರ; ಗಂಡಿನ ವರ್ತನೆಗೆ ಬೇಸತ್ತ ವಧು ಹೇಳಿದ್ದೇನು?

ಬೆಂಗಳೂರು:- ಮದುವೆಯ ದಿನವೇ ಕಂಠಪೂರ್ತಿ ವರ ಕುಡಿದು ಬಂದ ಹಿನ್ನೆಲೆ ವಧು ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಈ ಕೆಲಸ ಮಾಡದಿದ್ರೆ CT ರವಿ ಕೊಲೆ ಗ್ಯಾರಂಟಿ: ಬಿಜೆಪಿ MLC ಕಚೇರಿಗೆ ಬಂದ ಬೆದರಿಕೆ ಪತ್ರ ಎಲ್ಲಿಂದ!? ಬೆಂಗಳೂರು ನಗರದಲ್ಲಿ ವರನ ವರ್ತನೆಗೆ ಮದುವೆಯೇ ಕ್ಯಾನ್ಸಲ್ ಆಗಿಬಿಟ್ಟಿದೆ. ಮದುವೆ ದಿನವೇ ಫ್ರೆಂಡ್ಸ್ ಜೊತೆ ಕುಡಿದು ವರ ಬಂದಿದ್ದ. ಕೆಲ ಶಾಸ್ತ್ರಗಳನ್ನು ಮಾಡುವ ಸಂದರ್ಭದಲ್ಲಿ ಹುಚ್ಚನ ರೀತಿಯಲ್ಲಿ ವರ್ತಿಸಿದ್ದ. ಇದೆಲ್ಲವನ್ನು ಕಂಡು ವಧು ಕೆಂಡಮಂಡಲವಾಗಿದ್ದಾಳೆ. ತಕ್ಷಣ ಎದ್ದು ನಿಂತು ಮದುವೆಗೆ … Continue reading Viral Video: ಮದುವೆ ದಿನವೇ ಕಂಠಪೂರ್ತಿ ಕುಡಿದು ಬಂದ ವರ; ಗಂಡಿನ ವರ್ತನೆಗೆ ಬೇಸತ್ತ ವಧು ಹೇಳಿದ್ದೇನು?