Andhra Pradesh: ನವಜಾತ ಶಿಶುವಿನ ಶವ ಚರಂಡಿಯಲ್ಲಿ ಪತ್ತೆ…!

ಆಂಧ್ರಪ್ರದೇಶ:- ನವಜಾತ ಶಿಶುವಿನ ಶವ ಪತ್ತೆಯಾದ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಉದಯಗಿರಿಯ ಆನಕಟ್ಟಾ ಪ್ರದೇಶದ ಬಳಿ ನಡೆದಿದೆ. ಮಾಂಸ ಪ್ರಿಯರಿಗೆ ಬಿಗ್ ಶಾಕ್.. ಚಿಕನ್, ಮಟನ್ ಬೆಲೆಯಲ್ಲಿ ದಿಢೀರ್ ಏರಿಕೆ..! ಪ್ರದೇಶದಲ್ಲಿ ಖಾಸಗಿ ಆಸ್ಪತ್ರೆಗಳು ಅಕ್ರಮ ಗರ್ಭಪಾತ ಮತ್ತು ನಿರ್ಲಕ್ಷ್ಯ ಕುರಿತು ಆರೋಪ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಗಿರಿಬಾಬು ತನಿಖೆಯ ನೇತೃತ್ವ ವಹಿಸಿದ್ದಾರೆ. ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ … Continue reading Andhra Pradesh: ನವಜಾತ ಶಿಶುವಿನ ಶವ ಚರಂಡಿಯಲ್ಲಿ ಪತ್ತೆ…!