Bilwa Leaves: ಶಿವನಿಗೆ ಇಷ್ಟವಾದ ಬಿಲ್ವಪತ್ರೆಯಲ್ಲಿದೆ ಸಾಕಷ್ಟು ಆರೋಗ್ಯ ಪ್ರಯೋಜನಗಳು..!

ಆರೋಗ್ಯ ಗುಣಗಳನ್ನು ಅಡಗಿರಿಸಿಕೊಂಡಿರುವ ಅನೇಕ ಗಿಡಗಳ ಪೈಕಿ ಬಿಲ್ವಪತ್ರೆ ಮುಂಚೂಣಿಯಲ್ಲಿ ಸಿಗುತ್ತದೆ. ಶಿವನಿಗೂ ಪ್ರಿಯವಾದ ಬಿಲ್ವಪತ್ರೆ ಆರೋಗ್ಯವನ್ನು ಕಾಪಾಡುವ ಅನೇಕ ಗುಣಗಳನ್ನು ಹೊಂದಿದೆ. ಸಾಮಾನ್ಯವಾಗಿ ಶಿವನ ದೇವಸ್ಥಾನಗಳ ಬಳಿ ಈ ಬಿಲ್ವಪತ್ರೆ ಕಾಣಸಿಗುತ್ತದೆ. ಬಿಲ್ವಪತ್ರೆಯ ಎಲೆ, ಬೇರು, ಹಣ್ಣು, ತೊಗಟೆ ಹೀಗೆ ಎಲ್ಲಾ ಭಾಗಗಳೂ ಕೂಡ ಔಷಧೀಯ ಗುಣಗಳನ್ನು ಹೊಂದಿದೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ತಕ್ಷಣದ ಮನೆಮದ್ದಾಗಿ ಬಿಲ್ವಪತ್ರೆ ಸಿಗುತ್ತದೆ. ಬಿಲ್ವಪತ್ರೆ ಉತ್ಕರ್ಷಣ ನಿರೋಧಕಗಳು ಮತ್ತು ಪೋಷಕಾಂಶಗಳಿಂದ ತುಂಬಿರುತ್ತವೆ. ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಕೂಡ ಸಮೃದ್ಧವಾಗಿದೆ. … Continue reading Bilwa Leaves: ಶಿವನಿಗೆ ಇಷ್ಟವಾದ ಬಿಲ್ವಪತ್ರೆಯಲ್ಲಿದೆ ಸಾಕಷ್ಟು ಆರೋಗ್ಯ ಪ್ರಯೋಜನಗಳು..!