ಬೈಕ್ ಆಯ್ತು, ಕಾರಾಯ್ತು! ಈಗ ಟ್ರ್ಯಾಕ್ಟರ್ ಸರದಿ.. ಕಳ್ಳರು ಹಿಂಗೂ ಮಾಡ್ತಾರೆ!

ಬೆಂಗಳೂರು:- ಬೈಕ್ ಆಯ್ತು ಕಾರಾಯ್ತು..ಈಗ ಟ್ರ್ಯಾಕ್ಟರ್ ಗಳನ್ನ ಕದಿಯೋ ತಂಡವೊಂದು‌ ಸಿಟಿಯಲ್ಲಿ ತಲೆ ಎತ್ತಿದೆ..ಟ್ರಾಕ್ಟರ್ ಜೊತೆಗೆ ಟ್ರಾಲಿಯನ್ನು ಕದ್ದೊಯ್ಯೊ ಖದೀಮರು ಅದನ್ನ ಮಾರಾಟ ಮಾಡಿ ತುಂಬಿಸಿಕೊಳ್ತಿದ್ರು..ಕದ್ದ ಮಾಲನ್ನ ತೆಗೆದುಕೊಂಡು ಹೋಗ್ತಿರುವಾಗ್ಲೆ ರೆಡ್ ಹ್ಯಾಂಡ್ ಆಗಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.‌.ಖದೀಮರ ಕೃತ್ಯ ಸಿಸಿಟಿವಿ ಯಲ್ಲಿ ಸೆರೆಯಾಗಿದೆ.. ಪಶ್ಚಿಮ ಘಟ್ಟಗಳ ಸಾಲಿನ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದಕ್ಕೆ ಇದೇ ಕಾರಣ… ಈತ ಪರ್ವೇಜ್..ಆಟೋದಲ್ಲಿ ಏರಿಯಾ ರೌಂಡ್ ಹಾಕ್ತಿದ್ದ ಈ ಆಸಾಮಿ ಇಳಿಜಾರಿನಲ್ಲಿ‌ ನಿಂತಿರೊ ಟ್ರಾಕ್ಟರ್ ಗಳನ್ನ ಗುರ್ತಿಸ್ತಿದ್ದ..ಇನ್ನು ಇವ್ರು ಸಾದಿಕ್ … Continue reading ಬೈಕ್ ಆಯ್ತು, ಕಾರಾಯ್ತು! ಈಗ ಟ್ರ್ಯಾಕ್ಟರ್ ಸರದಿ.. ಕಳ್ಳರು ಹಿಂಗೂ ಮಾಡ್ತಾರೆ!