ಬೆಚ್ಚಗಿನ ಹಾಲಿಗೆ ಒಂದು ಚಮಚ ಜೇನು ಬೆರೆಸಿ ಕುಡಿಯುವುದರಿಂದ ಸಿಗುವ ಪ್ರಯೋಜನ!
ಅತಿಯಾದ ಒತ್ತಡದ ಜೀವನಶೈಲಿ, ಮಾನಸಿಕ ಖಿನ್ನತೆ, ಮಧ್ಯ ರಾತ್ರಿ ಕಳೆದರೂ ಕೂಡ ಮೊಬೈಲ್ ಕಂಪ್ಯೂಟರ್ ಗಳಲ್ಲಿ ನಿರತರಾಗಿರುವುದು, ಇದರ ಜೊತೆಗೆ ಕೆಲ ವೊಂದು ದುರಾಭ್ಯಾಸಗಳಿಂದಾಗಿ, ನಿದ್ರಾಹೀನತೆಯಂತಹ ಆರೋಗ್ಯ ಸಮಸ್ಗಳು ಇಂದು ಹೆಚ್ಚಾಗಿ ಜನರನ್ನು ಕಾಡುತ್ತಿದೆ. ಇನ್ನು ಕೆಲವರು ರಾತ್ರಿ ಊಟ ಮಾಡಿ, ಬೇಗನೇ ಮಲಗಿದರೂ ಕೂಡ ನಿದ್ದೆ ಮಾತ್ರ ಹತ್ತಿರನೇ ಸುಳಿಯುವುದಿಲ್ಲ, ಇದರಿಂದಾಗಿ ಮರುದಿನ ಬೆಳಗ್ಗೆ ಯಾವ ಕೆಲಸ ಕಾರ್ಯಗಳನ್ನು ಕೂಡ ಸರಿಯಾಗಿ ಮಾಡಲಾಗದೇ, ತುಂಬಾನೇ ಹೈರಾಣಾಗಿ ಬಿಡುತ್ತಾರೆ. ನಿದ್ದೆ ಪ್ರತೀ ಜೀವಿಯ ಅಗತ್ಯ ಅಂಶಗಳಲ್ಲಿ ಒಂದಾಗಿದೆ. … Continue reading ಬೆಚ್ಚಗಿನ ಹಾಲಿಗೆ ಒಂದು ಚಮಚ ಜೇನು ಬೆರೆಸಿ ಕುಡಿಯುವುದರಿಂದ ಸಿಗುವ ಪ್ರಯೋಜನ!
Copy and paste this URL into your WordPress site to embed
Copy and paste this code into your site to embed