ಕೊತ್ತಂಬರಿ ಸೊಪ್ಪಿನ ಪ್ರಯೋಜನ ಅಷ್ಟಿಷ್ಟಲ್ಲ: ಈ ಸುದ್ದಿ ನೀವು ಓದಲೇಬೇಕು!

ಅಜೀರ್ಣ ಸಮಸ್ಯೆ ಇರುವವರು ಮತ್ತು ಕಾಲಕಾಲಕ್ಕೆ ಕರುಳಿನ ಕಾಯಿಲೆಯಿಂದ ಬಳಲುತ್ತಿರುವವರು ಕೊತ್ತಂಬರಿ ಸೊಪ್ಪನ್ನು ಧಾರಾಳವಾಗಿ ಸೇವಿಸಬಹುದು. ಇದನ್ನು ಸೇವಿಸುವುದರಿಂದ ಹೊಟ್ಟೆ ತುಂಬಿರುತ್ತದೆ. ಅಲ್ಲದೆ, ಕರುಳು ಸಂಬಂಧಿ ಕಾಯಿಲೆಗಳಿಂದ ಪರಿಹಾರ ನೀಡುತ್ತದೆ. ಮುಡಾ ಆಯುಕ್ತರನ್ನು ಅರೆಸ್ಟ್ ಮಾಡಬೇಕು – ಕೇಂದ್ರ ಸಚಿವ ಕುಮಾರಸ್ವಾಮಿ ಆಗ್ರಹ! ಕೊತ್ತಂಬರಿಯು ಆಹಾರಕ್ಕೆ ಪರಿಮಳ ಸೇರಿಸುವುದಲ್ಲದೆ ದೇಹಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕೊತ್ತಂಬರಿ ಸೊಪ್ಪಿನಲ್ಲಿ ವಿಟಮಿನ್ ಎ, ಸಿ, ಬಿ, ಕೆ, ಕ್ಯಾಲ್ಸಿಯಂ, ರಂಜಕ, ಪೊಟ್ಯಾಸಿಯಮ್, ಸೋಡಿಯಂ ಮತ್ತು ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳಿವೆ. ಈ … Continue reading ಕೊತ್ತಂಬರಿ ಸೊಪ್ಪಿನ ಪ್ರಯೋಜನ ಅಷ್ಟಿಷ್ಟಲ್ಲ: ಈ ಸುದ್ದಿ ನೀವು ಓದಲೇಬೇಕು!