Cumin Seeds Benefits: ಅಬ್ಬಾಬ್ಬ ಜೀರಿಗೆ ಸೇವಿಸುವುದರಿಂದ ಆಗುವ ಪ್ರಯೋಜನಗಳು ಒಂದೆರಡಲ್ಲ..!
ಜೀರಿಗೆ ಸಾಮಾನ್ಯವಾಗಿ ಪ್ರತಿಯೊಬ್ಬರ ಅಡುಗೆಮನೆಯಲ್ಲೂ ಇರುತ್ತದೆ. ವಿಶೇಷ ಫ್ಲೇವರ್ ಹೊಂದಿರುವ ಈ ಜೀರಿಗೆ ಅಡುಗೆಗೆ ಹಾಕಿದರೆ ಮತ್ತಷ್ಟು ರುಚಿ ಕೊಡುತ್ತದೆ. ಇಂತಹ ಜೀರಿಗೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಮನೆ ಮದ್ದಾಗಿದ್ದು, ಬನ್ನಿ ಈ ಲೇಖನದಲ್ಲಿ ಇದರ ವಿವಿಧ ಆರೋಗ್ಯ ಪ್ರಯೋಜನಗಳನ್ನು ಕೊಡಲಾಗಿದೆ… ಮುಂದೆ ಓದಿ ಜೀರ್ಣಕ್ರಿಯೆಗೆ ಸಹಕಾರಿ ಸರಿಯಾಗಿ ಜೀರ್ಣಕ್ರಿಯೆಯಾಗಲು ಜೀರಿಗೆ ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ಸಾಬೀತುಪಡಿಸಿವೆ. ಜೀರಿಗೆಗಳಲ್ಲಿರುವ ಥೈಮೋಲ್ ಸಂಯುಕ್ತ ಮತ್ತು ಇತರ ಪ್ರಮುಖ ತೈಲಗಳು ಲಾಲಾರಸ ಗ್ರಂಥಿಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. … Continue reading Cumin Seeds Benefits: ಅಬ್ಬಾಬ್ಬ ಜೀರಿಗೆ ಸೇವಿಸುವುದರಿಂದ ಆಗುವ ಪ್ರಯೋಜನಗಳು ಒಂದೆರಡಲ್ಲ..!
Copy and paste this URL into your WordPress site to embed
Copy and paste this code into your site to embed