ಕರಿಬೇವಿನ ಬೆನಿಫಿಟ್ ಒಂದಾ, ಎರಡಾ! ಇದರ ಸೇವನೆ ಹೀಗಿರಬೇಕು ಅಷ್ಟೇ!

ಅಡುಗೆ ಮನೆಯ ಕೆಲವು ಆಹಾರ ಪದಾರ್ಥಗಳು ನಮಗೆ ಅದ್ಭುತವಾಗಿ ಕೆಲಸ ಮಾಡುತ್ತವೆ ಎನ್ನುವುದಕ್ಕೆ ಕರಿಬೇವಿನ ಸೊಪ್ಪು ಒಂದು ಉದಾಹರಣೆ. ಕರಿಬೇವಿನ ಎಲೆಗಳನ್ನು ನಾವು ಪ್ರತಿದಿನ ಅಡುಗೆಗೆ ಬಳಕೆ ಮಾಡುತ್ತೇವೆ ಮತ್ತು ಇದಕ್ಕೆ ಸಂಬಂಧಪಟ್ಟ ಆರೋಗ್ಯ ಲಾಭಗಳನ್ನು ನಮಗೆ ಗೊತ್ತಿಲ್ಲದೆ ಪಡೆದು ಕೊಳ್ಳು ತ್ತಿದ್ದೇವೆ.ಆದರೆ ಕರಿಬೇವಿನ ಎಲೆಗಳನ್ನು ನೆನೆಸಿ ಅದರ ನೀರು ಕುಡಿಯುವುದರಿಂದ ಮತ್ತಷ್ಟು ಲಾಭಗಳನ್ನು ನಾವು ಕಂಡುಕೊಳ್ಳಬಹುದು.ನಮ್ಮ ಆರೋಗ್ಯಕ್ಕೆ ಕರಿಬೇವಿನ ಸೊಪ್ಪು ಒಂದು ರೀತಿಯ ರಕ್ಷಾ ಕವಚವಿ ದ್ದಂತೆ!ಹಲವು ಆಯಾಮಗಳಲ್ಲಿ ಇದರಿಂದ ನಾವು ಆರೋಗ್ಯಕ್ಕೆ ಸಹಕಾರವನ್ನು ನಿರೀಕ್ಷಿಸಬಹುದು. … Continue reading ಕರಿಬೇವಿನ ಬೆನಿಫಿಟ್ ಒಂದಾ, ಎರಡಾ! ಇದರ ಸೇವನೆ ಹೀಗಿರಬೇಕು ಅಷ್ಟೇ!