ಬಿಗ್ ಬಾಸ್ ಮನೆಯಲ್ಲಿ ಮೂಲ ನಿಯಮವೇ ಉಲ್ಲಂಘನೆ: ಕನ್ನಡ ಶೋನಲ್ಲಿ ಇದೆಂಥಾ ತಿರ್ಕೆ ಶೋಕಿ ಅಂತಿದ್ದಾರೆ ನೆಟ್ಟಿಗರು!

ಬಿಗ್ ಬಾಸ್ ಸೀಸನ್ 11 ಆರಂಭವಾಗಿ 2 ವಾರದ ಸಮೀಪ ಬರುತ್ತಿದೆ. ಆದರೂ ಸ್ಪರ್ಧಿಗಳು ಮಾತ್ರ ಬಿಗ್ ಬಾಸ್ ಮೂಲ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ. ಕಾರ್ತಿಕ ಮಾಸದ ಮಹತ್ವದ ಬಗ್ಗೆ ನಿಮಗೆಷ್ಟು ಗೊತ್ತು!? ನೀವು ತಿಳಿಯದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ! ಬಿಗ್ ಬಾಸ್ ಮನೆಯಲ್ಲಿ ಕನ್ನಡವನ್ನು ಬೆಳೆಸುವ ಕೆಲಸ ಆಗುತ್ತಿದೆ ಎಂದು ವಾಹಿನಿಯವರು ಹೇಳಿಕೊಂಡಿದ್ದಾರೆ. ಈ ಕಾರಣದಿಂದ ಇಂಗ್ಲಿಷ್ ಬಳಕೆ ಮಾಡದೆ ಕೇವಲ ಕನ್ನಡ ಬಳಕೆ ಮಾಡಬೇಕು ಎನ್ನುವ ನಿಯಮ ಇದೆ. ಈ ಮೊದಲಿನ ಸೀಸನ್​ಗಳಲ್ಲಿ … Continue reading ಬಿಗ್ ಬಾಸ್ ಮನೆಯಲ್ಲಿ ಮೂಲ ನಿಯಮವೇ ಉಲ್ಲಂಘನೆ: ಕನ್ನಡ ಶೋನಲ್ಲಿ ಇದೆಂಥಾ ತಿರ್ಕೆ ಶೋಕಿ ಅಂತಿದ್ದಾರೆ ನೆಟ್ಟಿಗರು!