ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆ… ಬಿಯರ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!

ವಿಜಯಪುರ:- ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದ್ದ ಹಿನ್ನೆಲೆ ಮದ್ಯಪ್ರಿಯರಲ್ಲಿ ಬಿಯರ್ ಬೇಡಿಕೆ ಹೆಚ್ಚಾಗಿದೆ. ಒಂದೇ ತಿಂಗಳಲ್ಲಿ ಬಿಯರ್ ಮಾರಾಟದಲ್ಲಿ ದುಪ್ಪಟ್ಟು ಹೆಚ್ಚಳವಾಗಿದ್ದು, ಕಳೆದ ವರ್ಷ ಮೇ ತಿಂಗಳಲ್ಲಿ 25 ಸಾವಿರ ಬಿಯರ್ ಕೆಸ್ ಮಾರಾಟವಾಗಿದ್ರೆ ಈ ವರ್ಷ ಮೇ 17 ರ ವರೆಗೆ 48, ಸಾವಿರ ಬಿಯರ್ ಕೆಸ್ ಮಾರಾಟವಾಗಿದೆ. ತುಮಕೂರು ಜಿಲ್ಲಾ ಕೇಸರಿ ಮನೆಯ ಸ್ಫೋಟಕ ಸುದ್ದಿ ಬಯಲು…! ಬಿಸಿಲಿನ ತಾಪಕ್ಕೆ ಮದ್ಯ ಪ್ರೀಯರಲ್ಲಿ ಬಿಯರ್ ಬೇಡಿಕೆ ಹೆಚ್ಚಾಗಿದೆ. ಮೇ ತಿಂಗಳು ಅರ್ಧ ತಿಂಗಳಲ್ಲೇ ಬಿಯರ್ … Continue reading ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆ… ಬಿಯರ್ ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್..!