ವಕ್ಫ್‌ ಬೋರ್ಡ್‌ನ್ನೇ ವಜಾಗೊಳಿಸಿದ ಆಂಧ್ರಪ್ರದೇಶ ಸರ್ಕಾರ

ಆಂಧ್ರಪ್ರದೇಶ: ದೇಶಾದ್ಯಂತ ವಕ್ಫ್​ ಮಸೂದೆ ಹೆಚ್ಚು ಕುರಿತು ಭಾರೀ ಚರ್ಚೆ ನಡೀತಿದೆ. ರಾಜ್ಯದಲ್ಲೂ ಸಹ ಬಿಜೆಪಿ ವಕ್ಫ್‌ ವಿರುದ್ಧ ಭಾರೀ ಹೋರಾಟ ನಡೆಸಿದೆ. ಇದರ ಮಧ್ಯೆಯೇ ಆಂಧ್ರಪ್ರದೇಶದಲ್ಲೂ ಸಹ ವಕ್ಫ್‌  ಬೋರ್ಡ್‌ ನ್ನೇ ವಜಾಗೊಳಿಸಲಾಗಿದೆ ಎಂದು ವರದಿಯಾಗಿದೆ. ಶನಿವಾರ ವಕ್ಫ್‌ ಮಂಡಳಿ ರದ್ದುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಜಗನ್ ಸರ್ಕಾರವು ವಕ್ಫ್ ಬೋರ್ಡ್ ಅನ್ನು ಸ್ಥಾಪಿಸುವಾಗ ಜೆವಿ 47 ಅನ್ನು ಹೊರಡಿಸಿತು . ಆದರೆ, ಆಸ್ತಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಕಂಡು ವಕ್ಫ್ ಮಂಡಳಿ ಬಿಲ್ ರದ್ದುಗೊಳಿಸಿತ್ತು. ವಕ್ಫ್ … Continue reading ವಕ್ಫ್‌ ಬೋರ್ಡ್‌ನ್ನೇ ವಜಾಗೊಳಿಸಿದ ಆಂಧ್ರಪ್ರದೇಶ ಸರ್ಕಾರ