ಹನಿಮೂನ್ ಮುಗಿಯುತ್ತಿದ್ದಂತೆ ಮದುವೆ ಫೋಟೋಸ್ ಡಿಲೀಟ್ ಮಾಡಿದ ನಟಿ.. ಅಯ್ಯೋ ಅಂತದ್ದೇನಾಯ್ತು…!

ಇತ್ತೀಚಿನ ದಿನಗಳಲ್ಲಿ ಯಾವ ದಿನ, ಯಾವ ಸೆಲೆಬ್ರಿಟಿಗಳು ತಮ್ಮ ವಿಚ್ಛೇದನವನ್ನು ಘೋಷಿಸುತ್ತಾರೆ ಅಂತ ಕಾಯುವ ಸ್ಥಿತಿ ನಿರ್ಮಾಣವಾಗಿ ಬಿಟ್ಟಿದೆ. ಗೊತ್ತಿರಲಿ.. ಜೂನ್ 1 ರಿಂದ ಇವೆಲ್ಲವೂ ಬದಲಾವಣೆ ಆಗುತ್ತೆ! ಕಿರುತೆರೆಯ ಖ್ಯಾತ ನಟಿಯೊಬ್ಬರು ಕೆಲವು ತಿಂಗಳ ಹಿಂದೆ ಮರಾಠಿ ಕುಟುಂಬವೊಂದಕ್ಕೆ ಸೊಸೆಯಾಗಿದ್ದರು. ಈ ನಟಿಯೇ ದಿವ್ಯಾ ಅಗರ್ವಾಲ್, ಇವ್ರು ಬಿಗ್ ಬಾಸ್ OTT ಮೊದಲ ಸೀಸನ್ ವಿನ್ನರ್ ಕೂಡ ಆಗಿದ್ರು. ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ಇದೀಗ ನಟಿಯ ವಿಚ್ಛೇದನದ ಬಗ್ಗೆ ಚರ್ಚೆ ಶುರುವಾಗಿದೆ. ನಟಿ ದಿವ್ಯಾ … Continue reading ಹನಿಮೂನ್ ಮುಗಿಯುತ್ತಿದ್ದಂತೆ ಮದುವೆ ಫೋಟೋಸ್ ಡಿಲೀಟ್ ಮಾಡಿದ ನಟಿ.. ಅಯ್ಯೋ ಅಂತದ್ದೇನಾಯ್ತು…!